Day: July 9, 2020

ಹೊನ್ನಾಳಿ ಟೌನ್ ಗೆ ವಕ್ಕರಿಸಿದ ಕೊರೋನಾದಿಂದ ಭಯ ಭೀತರಾದ ಜನ

ದಾವಣಗೆರೆ ಜಿಲ್ಲೆ ಜುಲೈ 9 ಹೊನ್ನಾಳಿ ಟೌನ್ ಗೆ ಕೊರೋನಾ ವಕ್ಕರಿಸಿದ ಹಿನ್ನೆಲೆಯಲ್ಲಿ ಇಂದು ತಾಲೂಕ ದಂಡಾಧಿಕಾರಿಗಳ ನೇತೃತ್ವದಲ್ಲಿ ಪಟ್ಟಣದಲ್ಲಿ . ಆರು ಕಂಟೋನ್ಮೆಂಟ್ ಜೋನ್ ಗಳಾಗಿವೆ ಕೋಟೆಯ ರಾಮ ದೇವಸ್ಥಾನದ ಹತ್ತಿರ, ಸಂತೆ ಮಾರ್ಕೆಟ್ ,ಮಿಕ್ಸಿ ರಿಪೇರಿ ಅಂಗಡಿ ಅಕ್ಕಪಕ್ಕ…

ಗೋಲ್ ಕಾರ್ಯಕ್ರಮ ಮುಖಾಂತರ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ ಜು.09 ಪರಿಶಿಷ್ಟ ಪಂಗಡದ ಯುವಕರ ಪ್ರತಿಭೆಯನ್ನುಹೆಚ್ಚಿಸಲು ಹಾಗೂ ಯುವಕರಿಗೆ ರಾಜಕೀಯ, ವ್ಯವಹಾರ,ಕೈಗಾರಿಕೆ, ಕಲೆ ವಿಷಯಗಳಲ್ಲಿ ನೈಪುಣ್ಯತೆಯನ್ನುಹೊಂದಲು ಡಿಜಿಟಲ್ ತಂತ್ರಜ್ಞಾನದ ಮುಖಾಂತರತರಬೇತಿಯನ್ನು ನೀಡಲು ಗೋಲ್-ಜಿಓಎಎಲ್(ಉoiಟಿg ಔಟಿಟiಟಿe ಂsಐeಚಿಜeಡಿs) ಎಂಬ ಡಿಜಿಟಲ್ ಎನೇಬಲ್ಡ್ ಮೆಂಬರ್‍ಶಿಪ್ ಕಾರ್ಯಕ್ರಮವನ್ನುಜಾರಿಗೊಳಿಸಲಾಗಿರುತ್ತದೆ.ಈ ಕಾರ್ಯಕ್ರಮದ ಕುರಿತು ವಾರ್ಷಿಕ ಸ್ಟಡಿ ಮೆಟಿರಿಯಲ್…

ಅಗ್ನಿ ಸುರಕ್ಷ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ

ದಾವಣಗೆರೆ ಜು.09 ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಡುಗೆÉ ಅನಿಲಸಿಲಿಂಡರ್ ಮೂಲಕ ಅಗ್ನಿ ಅವಘಡಗಳು ಸಂಭವಿಸಿ ಮಹಿಳೆಯರುಹಾಗೂ ಮಕ್ಕಳಿಗೆ ಜೀವ ಹಾನಿ ಹಾಗೂ ಇತರೆ ತೊಂದರೆಯಾದಲ್ಲಿಪಡಿತರ ಚೀಟಿದಾರರಿಗೆರೂ. 5 ಲಕ್ಷ ತನಕ ಸಹಾಯಧನವನ್ನು ನೀಡುವುದರಜೊತೆಗೆ ಹಲವು ಸೇವೆಗಳನ್ನು ನೀಡಲಾಗುವ ಅಗ್ನಿ ಸುರಕ್ಷಾಯೋಜನೆಯನ್ನು…

ಬೀದಿ ವ್ಯಾಪಾರಿಗಳ ಆತ್ಮ-ನಿರ್ಭರ್ ಯೋಜನೆಗೆ ಅರ್ಜಿ ಆಹ್ವಾನ

ದಾವಣಗೆರೆ ಜು.09 ಕೇಂದ್ರ ಪುರಸ್ಕ್ರತ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳಆತ್ಮ-ನಿರ್ಭರ್ ನಿಧಿಯ(Pಓ-Sಗಿಂಓiಜhi) ಯೋಜನೆಯನ್ನುಅನುಷ್ಟಾನಗೊಳಿಸಲಾಗುತ್ತಿದ್ದು, ಈ ಯೋಜನೆಯ ಲಾಭಪಡೆದುಕೊಳ್ಳಲು ಬೀದಿ ವ್ಯಾಪಾರಿಗಳು ದಾವಣಗೆರೆಮಹಾನಗರಪಾಲಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಡಿ ಬೀದಿ ವ್ಯಾಪಾರಸ್ಥರಿಗೆ ಕೈಗೆಟುಕುವ ದರದಲ್ಲಿಬ್ಯಾಂಕ್‍ಗಳ ಮೂಲಕ ರೂ. 10,000 ವರೆಗೆ ಸಾಲ ಸೌಲಭ್ಯನೀಡಲಾಗುವುದು. ನಿಯಮಿತವಾಗಿ…