ದಾವಣಗೆರೆ ಜು.09 
ಪರಿಶಿಷ್ಟ ಪಂಗಡದ ಯುವಕರ ಪ್ರತಿಭೆಯನ್ನು
ಹೆಚ್ಚಿಸಲು ಹಾಗೂ ಯುವಕರಿಗೆ ರಾಜಕೀಯ, ವ್ಯವಹಾರ,
ಕೈಗಾರಿಕೆ, ಕಲೆ ವಿಷಯಗಳಲ್ಲಿ ನೈಪುಣ್ಯತೆಯನ್ನು
ಹೊಂದಲು ಡಿಜಿಟಲ್ ತಂತ್ರಜ್ಞಾನದ ಮುಖಾಂತರ
ತರಬೇತಿಯನ್ನು ನೀಡಲು ಗೋಲ್-ಜಿಓಎಎಲ್(ಉoiಟಿg ಔಟಿಟiಟಿe ಂs
ಐeಚಿಜeಡಿs) ಎಂಬ ಡಿಜಿಟಲ್ ಎನೇಬಲ್ಡ್ ಮೆಂಬರ್‍ಶಿಪ್ ಕಾರ್ಯಕ್ರಮವನ್ನು
ಜಾರಿಗೊಳಿಸಲಾಗಿರುತ್ತದೆ.
ಈ ಕಾರ್ಯಕ್ರಮದ ಕುರಿತು ವಾರ್ಷಿಕ ಸ್ಟಡಿ ಮೆಟಿರಿಯಲ್ ಡಿಜಿಟಲ್
ಫಾಮ್ರ್ಯಾಟ್(sSಣuಜಥಿ ಒಚಿಣeಡಿiಚಿಟ ಆigiಣಚಿಟ ಈoಡಿmಚಿಣ) ಮುಖಾಂತರ ಒಬ್ಬ
ಮೆಂಟರ್ ಹಾಗೂ ಇಬ್ಬರು ಮೆಂಟೀಸ್‍ಗಳಿಂದ ಆನ್‍ಲೈನ್
ಮುಖಾಂತರ ಸಾಪ್ತಾಹಿಕವಾಗಿ ಮಾರ್ಗದರ್ಶನ
ನೀಡಲಾಗುವುದು.
ಜಿಲ್ಲೆಯ ಪರಿಶಿಷ್ಟ ಪಂಗಡದ ಪ್ರತಿಭಾವಂತ
ಯುವಕರು ಈ ತರಬೇತಿಯನ್ನು ಪಡೆಯಬಹುದಾಗಿದ್ದು
ಅರ್ಜಿ ಸಲ್ಲಿಸಲು ಜು.14 ಕೊನೆಯ ದಿನವಾಗಿರುತ್ತದೆ. ಈ
ದಿನಾಂಕದೊಳಗೆ ಯುವಕರು ಕಾರ್ಯಕ್ರಮಕ್ಕೆ
ನೋಂದಣೆ ಮಾಡಿಸಿಕೊಂಡು ಈ ತರಬೇತಿ ಕಾರ್ಯಕ್ರಮದ
ಸದುಪಯೋಗ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗೆ
goಚಿಟ.ಣಡಿibಚಿಟ.gov.iಟಿ ಸಂಪರ್ಕಿಸಬಹುದೆಂದು ಜಿಲ್ಲಾ ಪರಿಶಿಷ್ಟ ವರ್ಗಗಳ
ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *