Day: July 10, 2020

ಕ್ಷೌರಿಕ/ಅಗಸ ವೃತ್ತಿಯ ಅಸಂಘಟಿತ ಕಾರ್ಮಿಕರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಜೂ.25 ಕೋವಿಡ್-19 ಲಾಕ್‍ಡೌನ್ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಅಗಸ/ಕ್ಷೌರಿಕ ವೃತ್ತಿಯ ಅಸಂಘಟಿತ ಕಾರ್ಮಿಕರಿಗೆ ಪರಿಹಾರರೂ.5000 ಘೋಷಣೆ ಮಾಡಿದ್ದು, ಆಸಕ್ತ ಫಲಾನುಭವಿಗಳುಪರಿಹಾರವನ್ನು ಪಡೆಯಲು ಸೇವಾ ಸಿಂಧು ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸಬಹುದಾಗಿದ್ದು, ಜುಲೈ 25 ಅರ್ಜಿ ಸಲ್ಲಿಸಲು ಕಡೆಯದಿನವಾಗಿರುತ್ತದೆ. ಫಲಾನುಭವಿಯು ಅರ್ಜಿಯೊಂದಿಗೆ ಮೂಲ ದಾಖಲೆಗಳಾದ,ನಿಗದಿಪಡಿಸಿದ…

ಕನ್ನಡ ಪ್ರವೇಶ,ಕಾವ,ಜಾಣ,ರತ್ನ ಪರೀಕ್ಷೆಗೆ ಅರ್ಜಿ ಆಹ್ವಾನ

ದಾವಣಗೆರೆ ಜು.10 ಕನ್ನಡ ಸಾಹಿತ್ಯ ಪರಿಷತ್ತು 2020-21 ನೇ ಸಾಲಿನ ಕನ್ನಡಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿಗಳನ್ನುಆಹ್ವಾನಿಸಿದೆ.2020 ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಸುವಪರೀಕ್ಷೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 21 ಕೊನೆಯದಿನವಾಗಿದೆ. ನಂತರ ಅರ್ಜಿಯನ್ನು ಸಲ್ಲಿಸುವವರು ಸೆಪ್ಟೆಂಬರ್ 15ರವರೆಗೆ ದಂಡ…