ಕೊರೊನಾ ವಾರಿಯರ್ಸ್‍ಗೆ ಅಭಿನಂದನಾ ಸಮಾರಂಭ ಕೊರೊನಾ ಹೋರಾಟದಲ್ಲಿ ನಿಮ್ಮೆಲ್ಲರ ಸೇವೆ ಸ್ಮರಣೀಯ- ಜಿಲ್ಲಾಧಿಕಾರಿ
ದಾವಣಗೆರೆ ಜು.11ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವವೈದ್ಯರು ಮತ್ತು ಸಿಬ್ಬಂದಿಗೆ ಸಾರ್ವಜನಿಕರ ಪರವಾಗಿಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ. ತಮ್ಮಬದುಕನ್ನು ಸವಾಲಾಗಿ ಸ್ವೀಕರಿಸಿ, ಕುಟುಂಬ ಮರೆತು ವೈಯಕ್ತಿಕಬದುಕು ಪಣಕ್ಕಿಟ್ಟು, ಜೀವ ಲೆಕ್ಕಿಸದೇ ಕೊರೊನಾ ಸಂದರ್ಭದಲ್ಲಿಹೋರಾಡಿದ ಎಲ್ಲರಿಗೂ ಅಭಾರಿಯಾಗಿದ್ದೇವೆ. ಆ ಮೂಲಕ ನಿಮ್ಮನ್ನುಇನ್ನಷ್ಟು ಹುರಿದುಂಬಿಸಲು ಜೊತೆಗೆ ಎಲ್ಲರ…