ದಾವಣಗೆರೆ ಜು.10 
     ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ
ಬಸವರಾಜ ಇವರ ಅಧ್ಯಕ್ಷತೆಯಲ್ಲಿ ಜು.17 ರಂದು ಬೆಳಿಗ್ಗೆ 10.00
ಗಂಟೆಗೆ ಜಿಲ್ಲಾಡಳಿತ ಭವನದ ತುಂಗಾಭದ್ರ
ಸಭಾಂಗಣದಲ್ಲ್ಲಿ ಏರ್ಪಡಿಸಲಾಗಿದ್ದ 2020-21ನೇ ಸಾಲಿನ ಮೊದಲನೇ
ತ್ರೈಮಾಸಿಕ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ
ಪ್ರಗತಿ ಪರಿಶೀಲನಾ ಸಭೆಯನ್ನು ದಿನೇ ದಿನೇ ಕೋವಿಡ್ ಸಂಖ್ಯೆ
ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂಂದೂಡಲಾಗಿದೆ ಎಂದು
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸದಸ್ಯ
ಕಾರ್ಯದರ್ಶಿ ಪದ್ಮಬಸವಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *