ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ
Girish Press Sasvahalli: ಹೊನ್ನಾಳಿ: ಕರೋನಾದ ಸಂಕಷ್ಟದ ಸಮಯದಲ್ಲಿ ಕರೋನಾ ವಾರಿರ‍್ಸ್ನ ಕಾಲ್ದಳವಾಗಿ ಕೆಲಸ ಮಾಡುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳ ಬೇಡಿಕೆಯು ನ್ಯಾಯ ಸಮ್ಮತವೂ ಮತ್ತು ಜೀವನಾವಶ್ಯಕವೂ ಆಗಿದೆ. ಅವರ ಹೋರಾಟಕ್ಕೆ ಭಾರತೀಯ ವೈದ್ಯಕೀಯ ಸಂಘ ಹೊನ್ನಾಳಿ ಶಾಖೆ ಸಂಪೂರ್ಣ ಬೆಂಬಲ ಘೋಷಿಸುತ್ತದೆ…