ದಾವಣಗೆರೆ ಜು.14 
  ಮೈಸೂರು ರಂಗಾಯಣದ ಭಾರತೀಯ ರಂಗಶಿಕ್ಷಣ
ಕೇಂದ್ರವು ನಡೆಸುವ ಒಂದು ವರ್ಷದ ರಂಗ ತರಬೇತಿ
ಡಿಪ್ಲೊಮೊ ಕೋರ್ಸ್‍ನ ಅರ್ಜಿ ಪ್ರಕ್ರಿಯೆಗೆ ಕೋವಿಡ್-19 ರ
ಸಂದರ್ಭದಲ್ಲಿ ಉಂಟಾಗಿರುವ ಅಂಚೆ ಅನಾನುಕೂಲತೆ ಮತ್ತು
ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳ ಕೋರಿಕೆಯ ಮೇರೆಗೆ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 2020 ರ ಜುಲೈ 20
ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ
ರಂಗಾಯಣದ ಎಲ್ಲಾ ವಿವರಗಳನ್ನು
ವೆಬ್‍ಸೈಟ್ ತಿತಿತಿ.ಡಿಚಿಟಿgಚಿಥಿಚಿಟಿಚಿ.oಡಿg ಪಡೆಯಬಹುದೆಂದು ಮೈಸೂರಿನ
ರಂಗಾಯಣದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *