ಮನೆ ತೊರೆದು ಬಂದಿದ್ದ ಬಾಲಕನನ್ನು ಮತ್ತೆ ಪೋಷಕರ ಮಡಿಲಿಗೆ ಸೇರಿಸುವುದರ ಮೂಲಕ ಮಾನವೀಯತೆ ಮೆರೆದ ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಡಿ.ಎಸ್ ಪ್ರದೀಪ್
ದಾವಣಗೆರೆ ಜಿಲ್ಲೆ july15 ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ದಿನಾಂಕ 14 2 2020 ರಂದು ಒಂದು ಘಟನೆ ನಡೆದಿದೆ ಅದು ಏನೆಂದರೆ ಮನೆ ತೊರೆದು ಬಂದಿದ್ದ ಬಾಲಕನನ್ನು ಮತ್ತೆ ಪೋಷಕರ ಮಡಿಲಿಗೆ ಸೇರಿಸುವುದರ ಮೂಲಕ ಮಾನವೀಯತೆ ಮೆರೆದ ಹೊನ್ನಾಳಿ ತಾಲೂಕಿನ…