ದಾವಣಗೆರೆ ಜು.15 
     ಜಿಲ್ಲೆಯಲ್ಲಿ  ಕೊರೊನಾ ಪಾಸಿಟಿವ್ ವರದಿಯಾಗಿದ್ದ ಕೆಳಕಂಡ
ರೋಗಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತು
ನಿರ್ವಹಣೆ ಕಾಯ್ದೆ 2005 ರ ಅಧಿಕೃತ ಜ್ಞಾಪನೆ ಅನ್ವಯ
“ಕಂಟೈನ್‍ಮೆಂಟ್ ವಲಯ”ಗಳೆಂದು ಘೋಷಿಸಿ ಕ್ರಮ
ಕೈಗೊಳ್ಳಲಾಗಿದೆ.
    ಜೂನ್ 28 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 11955
ಗಂಗಾನಗರ ಹರಿಹರ, ರೋಗಿ ಸಂಖ್ಯೆ
11954 ಬಸವರಾಜ ಪೇಟೆ ದಾವಣಗೆರೆ. ರೋಗಿ ಸಂಖ್ಯೆ 11950, 11951,
11952, 11953 13 ನೇ ಕ್ರಾಸ್ ತರಳಬಾಳು ಬಡಾವಣೆ ದಾವಣಗೆರೆ.
ಜುಲೈ 8 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 26974
ತಾವರಕೆರೆ ಚನ್ನಗಿರಿ ತಾಲ್ಲೂಕು, ರೋಗಿ ಸಂಖ್ಯೆ 26973
ಗಂಗಗೊಂಡನಹಳ್ಳಿ ಚನ್ನಗಿರಿ ತಾಲ್ಲೂಕು.
ಜುಲೈ 10 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 35927
ಅಕ್ಕಸಾಲಿಗರ ಬೀದಿ ಹೊನ್ನಾಳಿ ಪಟ್ಟಣ. ರೋಗಿ ಸಂಖ್ಯೆ 35907
ಬಿದರಗಡ್ಡೆ ಗ್ರಾಮ ಹೊನ್ನಾಳಿ ತಾಲ್ಲೂಕು. ರೋಗಿ ಸಂಖ್ಯೆ
35928 ಟಿಎಂ ರಸ್ತೆ ಹೊನ್ನಾಳಿ. ರೋಗಿ ಸಂಖ್ಯೆ 35929, 35930
ಎ.ಕೆ.ಕಾಲೋನಿ ಹೊನ್ನಾಳಿ ಪಟ್ಟಣ. ರೋಗಿ ಸಂಖ್ಯೆ 35934
ಭಗತ್‍ಸಿಂಗ್ ನಗರ ದಾವಣಗೆರೆ.
ಜುಲೈ 11 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ: 39399, 39407
ಪಾಂಡೊಮಟ್ಟಿ ಗ್ರಾಮ ಚನ್ನಗಿರಿ ತಾಲ್ಲೂಕು. ರೋಗಿ ಸಂಖ್ಯೆ
39009 ಹೆಚ್‍ಸಿ ಗಲ್ಲಿ ಮಹಾರಾಜಪೇಟೆ ದಾವಣಗೆರೆ. ರೋಗಿ ಸಂಖ್ಯೆ
38994 ನಿಟ್ಟುವಳ್ಳಿ ದಾವಣಗೆರೆ. ರೋಗಿ ಸಂಖ್ಯೆ 35944 ವೈಭವ್
ಸ್ಟೂರ್ ನರಸರಾಜಪೇಟೆ. ರೋಗಿ ಸಂಖ್ಯೆ 35937 ಮಜಿದ್ ಅಜ್ಮಾ
ರೋಡ್ ನರಸರಾಜಪೇಟೆ ದಾವಣಗೆರೆ. ರೋಗಿ ಸಂಖ್ಯೆ 33567
ಹೊಸ ಮಜೀದ್‍ಗಲ್ಲಿ ನರಸರಾಜಪೇಟೆ ದಾವಣಗೆರೆ. ರೋಗಿ
ಸಂಖ್ಯೆಗಳಾದ 33497,35975 ಮದೀನಾ ಆಟೋ ಸ್ಟ್ಯಾಂಡ್
ನರಸರಾಜಪೇಟೆ ದಾವಣಗೆರೆ.
ಜುಲೈ 12 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ: 39128
ಮೂಡಲಮಾಚಿಕೆರೆ ಗ್ರಾಮ ಜಗಳೂರು ತಾಲ್ಲೂಕು. ರೋಗಿ
ಸಂಖ್ಯೆ 39133 ಗುಡ್ಡದಲಿಂಗನಹಳ್ಳಿ ಗ್ರಾಮ ಜಗಳೂರು
ತಾಲ್ಲೂಕು. ರೋಗಿ ಸಂಖ್ಯೆಗಳಾದ 39111,39185

ಮೆದಿಕೆರೆನಹಳ್ಳಿ ಗ್ರಾಮ ಜಗಳೂರು ತಾಲ್ಲೂಕು. ರೋಗಿ
ಸಂಖ್ಯೆ 39191 ರಸ್ತೆ ಮಾಕುಂಟೆ ಗ್ರಾಮ ಜಗಳೂರು
ತಾಲ್ಲೂಕು. ರೋಗಿ ಸಂಖ್ಯೆ 39172 ಜೆ.ಸಿ.ಆರ್ ಬಡಾವಣೆ
ಜಗಳೂರು ಪಟ್ಟಣ. ರೋಗಿ ಸಂಖ್ಯೆಗಳಾದ
39222,39213,39230,39288,39289,39144,39151,39199,39308 ಹಳೇ
ಎಕೆ ಕಾಲೋನಿ ಜಗಳೂರು.
ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು
ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ
ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ನಿಯಮಾನುಸಾರ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *