Day: July 16, 2020

ಇಂದು ಕಿರಾಣಿ ವರ್ತಕ ಸಂಘ ಮತ್ತು ಸಗಟು ವರ್ತಕರು ಸಂಘದ ವತಿಯಿಂದ ಶ್ರೀಗಳಿಗೆ ಶದ್ಧಾಂಜಲಿ

ದಾವಣಗೆರೆ ಜಿಲ್ಲೆ ಜುಲೈ 16 ಹೊನ್ನಾಳಿಯ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಇಂದು ಕಿರಾಣಿ ವರ್ತಕ ಸಂಘ ಮತ್ತು ಸಗಟು ವರ್ತಕರು ಸಂಘದ ವತಿಯಿಂದ ನೆನ್ನೆ ನಿಧನರಾದ ಲಿಂಗೈಕ್ಯ ರಾಂಪುರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ನಿಧನರಾಗಿದ್ದ ಕ್ಕೆ ಇಂದು ಅವರಿಗೆ ಶದ್ಧಾಂಜಲಿಯನ್ನು ಅರ್ಪಿಸಿ…

ವೈದ್ಯರು/ತಜ್ಞವೈದ್ಯರು, ಶುಷ್ರೂಷಕರ ನೇಮಕಕ್ಕೆ ನೇರ ಸಂದರ್ಶನ 

ದಾವಣಗೆರೆ ಜು.16 ಜಿಲ್ಲಾ ಆಸ್ಪತ್ರೆಗಳು ಹಾಗೂ ಜಿಲ್ಲಾ ಮಟ್ಟದಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳನ್ನುಸಮರ್ಪಕವಾಗಿ ನಿಭಾಯಿಸಲು ಜಿಲ್ಲೆಯಲ್ಲಿ ತಾತ್ಕಾಲಿಕವಾಗಿವೈದ್ಯಕೀಯ ಸೇವೆಯ ಹುದ್ದೆಗಳನ್ನು ಗರಿಷ್ಟ 6ತಿಂಗಳ ಅವಧಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದಲ್ಲಿನೇಮಕ ಮಾಡಿಕೊಳ್ಳಲು ನೇರ ಸಂದರ್ಶನಕರೆಯಲಾಗಿದೆ.ಜಿಲ್ಲಾಧಿಕಾರಿಗಳ ಸಹಮತದೊಂದಿಗೆ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನೇರ…

ಬೌದ್ದಿಕ ಅಂಗವೈಕಲ್ಯತೆ ಹೊಂದಿರುವವರಿಗೆ ಟಿಎಲ್‍ಎಂ ಕಿಟ್ ವಿತರಣೆ

ದಾವಣಗೆರೆ ಜು.16ನಗರದ ದೇವರಾಜ ಅರಸು ಬಡಾವಣೆಯಲ್ಲಿಯರುವಕಾಂಪೋಸಿಟ್ ರೀಜನಲ್ ಸೆಂಟರ್‍ನಲ್ಲಿ(ಸಿಆರ್‍ಸಿ) ಜು.17 ರಂದು ಬೆಳಿಗ್ಗೆ 11ಗಂಟೆಗೆ ಅಡಿಪ್ಸ್ ಯೋಜನೆಯಡಿ ಬೌದ್ದಿಕ ಅಂಗವೈಕಲ್ಯತೆಹೊಂದಿರುವವರಿಗೆ ಟೀಚಿಂಗ್ ಲರ್ನಿಂಗ್ ಮಟೀರಿಯಲ್ಸ್ ಕಿಟ್ (ಟಿಎಲ್‍ಎಂ)ವಿತರಣೆ ಮಾಡಲಾಗುವುದು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಇವರು ಈಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೋವಿಡ್…