ದಾವಣಗೆರೆ ಜಿಲ್ಲೆ ಜುಲೈ 16 ಹೊನ್ನಾಳಿಯ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಇಂದು ಕಿರಾಣಿ ವರ್ತಕ ಸಂಘ ಮತ್ತು ಸಗಟು ವರ್ತಕರು ಸಂಘದ ವತಿಯಿಂದ ನೆನ್ನೆ ನಿಧನರಾದ ಲಿಂಗೈಕ್ಯ ರಾಂಪುರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ನಿಧನರಾಗಿದ್ದ ಕ್ಕೆ ಇಂದು ಅವರಿಗೆ ಶದ್ಧಾಂಜಲಿಯನ್ನು ಅರ್ಪಿಸಿ ಎರಡು ನಿಮಿಷಗಳ ಕಾಲ ಶೋಕಾಚರಣೆ ಮಾಡುವುದರ ಮೂಲಕ ಗೌರವ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದ ವರ್ತಕರು:- ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಪಟ್ಟಣಶೆಟ್ಟಿ ಪರಮೇಶಣ್ಣ, ಕೋರಿ ಮಲ್ಲಿಕಣ್ಣ ,ಪ್ರೇಮ್ ಕುಮಾರ್ ಬಂಡಿಗಡಿ, ಹೆಚ್ ಎಂ ಜಗದೀಶ್, ಗಂಗಾಧರ್ ,ಮತ್ಯಂಜಯ ,
ರೆಹಮಾನ್, ದಾದಾಪೀರ್ ,ದೀಪ,ಎನ್.ಆರ್ ಸುರೇಶ್, ಮುಂತಾದವರು ಸಹ ಭಾಗಿಯಾಗಿದ್ದರು

Leave a Reply

Your email address will not be published. Required fields are marked *