Day: July 17, 2020

ಮಹಾರಾಷ್ಟ್ರದಲ್ಲಿರುವ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಮನೆಯ ಮೇಲೆ ದಾಳಿ ಮಾಡಿ ಅವರಿಗೆ ಅಗೌರವ ತೋರಿದ್ದು , ನೀಚಕೋರರ ಅಗೋರ ಕೃತ್ಯ

ದಾವಣಗೆರೆ ಜಿಲ್ಲೆ ಜುಲೈ 17 ಹೊನ್ನಾಳಿಯಲ್ಲಿ ಇಂದು ಭಾರತದ ಸಂವಿಧಾನ ರಚನೆಗೆ ಅಭೂತಪೂರ್ವ ಕೆಲಸ ಮಾಡಿ ದೇಶದ ಎಲ್ಲ ವರ್ಗದ ಜನರ ಏಳಿಗೆಗಾಗಿ ಶ್ರಮಿಸಿದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಶೋಷಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಮುಂದಾದವರು ಮಹಾರಾಷ್ಟ್ರದಲ್ಲಿರುವ ಅವರ…

ದೂಡಾ ವ್ಯಾಪ್ತಿಯಲ್ಲಿನ ಅನಧಿಕೃತ ಬಡಾವಣೆ ನಿರ್ಮಾಣ ತಡೆ- ತೆರವಿಗೆ ಸೂಚನೆ

ದಾವಣಗೆರೆ ಜು.17ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಇವರಅಧ್ಯಕ್ಷತೆಯಲ್ಲಿ ಇಂದು ದೂಡಾ ಕಚೇರಿಯಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಪ್ರದೇಶಗಳಲ್ಲಿ ಅನಧಿಕೃತ ಬಡಾವಣೆ ನಿರ್ಮಾಣ ತಡೆಯುವಕುರಿತು ಸಭೆ ನಡೆಯಿತು.ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಬರುವದೊಡ್ಡಬೂದಿಹಾಳು, ದೊಡ್ಡಬಾತಿ, ಚಿಕ್ಕಬೂದಿಹಾಳು ಹಾಗೂಇತರೇ ಪ್ರದೇಶಗಳಲ್ಲಿ ಅನಧಿಕೃತ…

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಗೆ ಭೇಟಿ ನೀಡಿದ ಎಡಿಜಿಪಿ ಡಾ.ಅಮರ್ ಕುಮಾರ್ ಪಾಂಡೆ ಕೊರೊನಾ ಸಂದರ್ಭದಲ್ಲಿ ಪೊಲೀಸರ ಜವಾಬ್ದಾರಿ ಹೆಚ್ಚಿದೆ

ದಾವಣಗೆರೆ ಜು.17ಪೊಲೀಸ್ ಮತ್ತು ಸೈನಿಕರ ಮಧ್ಯೆ ಯಾವುದೇವ್ಯತ್ಯಾಸವಿಲ್ಲ. ಪೊಲೀಸರು ಒಂದು ರೀತಿಯಲ್ಲಿ ಸೈನಿಕರು.ಚಾಲೆಂಜ್ ಬಂದಾಗ ಎದುರಿಸಬೇಕು ಎಂದು ಎಡಿಜಿಪಿ ಡಾ.ಅಮರ್ಕುಮಾರ್ ಪಾಂಡೆ ಹೇಳಿದರು.ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಗೆ ಭೇಟಿ ನೀಡಿ,ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾಸಂದರ್ಭದಲ್ಲಿ ಬಹಳ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ…

ಕೌನ್ಸಿಲಿಂಗ್ ಉಚಿತ ಟೋಲ್‍ಫ್ರೀ ಸಂಖ್ಯೆ

ದಾವಣಗೆರೆ ಜು.17 ಕರ್ನಾಟಕದಲ್ಲಿ ಆಪ್ತ-ಸಮಾಲೋಚನೆ ಅಗತ್ಯವಿರುವ ಎಲ್ಲಾಮಕ್ಕಳಿಗಾಗಿ ಟೆಲಿ-ಕೌನ್ಸಿಲಿಂಗ್”ಸೌಲಭ್ಯವನ್ನು ಕಲ್ಪಿಸಲಾಗಿದ್ದುಆಪ್ತ ಸಮಾಲೋಚನೆ ಬಯಸುವ ಮಕ್ಕಳು ಹಾಗೂಮಕ್ಕಳ ಪೋಷಕರು ಟೋಲ್ ಫ್ರೀ ಸಂಖ್ಯೆ: 18004252244ಕರೆ ಮಾಡುವ ಮೂಲಕ ಉಚಿತವಾಗಿ ಆಪ್ತ ಸಮಾಲೋಚನೆಸೌಲಭ್ಯ ಪಡೆಯಬಹುದಾಗಿರುತ್ತದೆ.ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಈಕಾರ್ಯಕ್ರಮದಡಿ ನರ್ಲಕ್ಷ್ಯಕ್ಕೊಳಗಾದ, ಪರಿತ್ಯಜಿಸಲ್ಪಟ್ಟ,ದೌರ್ಜನ್ಯಕ್ಕೆ ಒಳಗಾದ,…