ಆಶಾ ಕಾರ್ಯಕರ್ತೆಯರ ಸೇವೆಯನ್ನು ಮತ್ತು ಈ ಸಂದರ್ಭದಲ್ಲಿ ಅವರು ಸ್ವೀಕರಿಸಿರುವ ಸವಾಲನ್ನು ನಾವು ಗೌರವಿಸಬೇಕು.ಎಂ.ಡಿ ಲಕ್ಷ್ಮೀನಾರಾಯಣ್
ರಾಜ್ಯದಲ್ಲಿ ಕೊರೋನಾ ಲಾಕ್ಡೌನ್ ಪರಿಣಾಮದಿಂದ ಆಶಾ ಕಾರ್ಯಕರ್ತೆಯರು ಅತಿ ಹೆಚ್ಚು ಜವಾಬ್ದಾರಿ ಹೊತ್ತು ಮನೆಮನೆಗೆ ತೆರಳಿ ಕರೋನಾ ಪೀಡಿತರನ್ನು ಗುರುತಿಸಿ ಅವರ ಆರೋಗ್ಯ ತಪಾಸಣೆಗಾಗಿ ಸರ್ಕಾರಕ್ಕೆ ನೆರವಾಗಿದ್ದಾರೆ. ಅವರಿಗೆ ಯಾವುದೇ ರೀತಿಯ ಸುರಕ್ಷಿತವಾದ ಅನುಕೂಲಗಳಿಲ್ಲ. ಅವರಿಗೆ ಸರ್ಕಾರದಿಂದ ಕೇವಲ 6 ಸಾವಿರ…