ನಿನ್ನೆ ನಡೆದ ಬೆಳಗುತ್ತಿ ಗ್ರಾಮ ಪಂಚಾಯತಿ ಯಲ್ಲಿ ಕೊರೋನಾ ಜಾಗೃತಿ ಸಭೆಯು ಆಡಳಿತ ಅಧಿಕಾರಿಗಳಾದ ಶ್ರೀ ಮಂಜುನಾಥ್ ಇವರ ಅಧ್ಯಕ್ಷತೆಯಲ್ಲಿ ನೆಡಿಯುತು. ಈ ಸಭೆಯಲ್ಲಿ ಡಾ ಆರ್ ಚನ್ನೇಶ್. ನಾಗೇಂದ್ರಪ್ಪ . ಜಿ ರಾಘವೇಂದ್ರ. ಪೊಲೀಸ್ ರಂಗಪ್ಪ. P D O ವಿಜಯಗೌಡ. ಮಾಜಿ ಗ್ರಾ ಪಂ ಅಧ್ಯಕ್ಷರಾದ ರೇಖಾ. ಮಾಜಿ ಉಪಾಧ್ಯಕ್ಷರಾದ ರಶ್ಮಿ. ಮಾಜಿ ಸದ್ಯಸರಾದ ಬಿ ಟಿ ಕುಬೇರಪ್ಪ ಜಿ ಎಚ್ ಪರಮೇಶ್ವರಪ್ಪ. L ನಾಗರಾಜ್. ತೀರ್ಥಲಿಂಗಪ್ಪ. ಕರಿಬಸಪ್ಪ. ಓಂಕಾರಪ್ಪ. ಅಶೋಕ್. ಗಂಗಮ್ಮ. ಸರೋಜಮ್ಮ. ಸಿದ್ದಾರ್ಥನಿಅರಸ್ ನಾಗರತ್ನಮ್ಮ ಶೋಭಾ. ಗ್ರಾಪಂ ಕಾರ್ಯದರ್ಶಿ. ಹಳದಪ್ಪ. ಗ್ರಾಮದ ಮುಖಂಡರಾದ ಎಂ ಜಿ ಬಸವರಾಜಪ್ಪ. T ಚನ್ನಬಸಪ್ಪ. ಪ್ರಕಾಶ್. ಮುನಿಯಪ್ಪ. ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಮತ್ತು ಸಲಹಾ ಸಮಿತಿ ಸದ್ಯಸರು ಸಹ ಭಾಗಿಯಾಗಿದ್ದರು.