Day: July 22, 2020

ಭದ್ರಾ ನಾಲೆಗಳಿಗೆ ನೀರು ಹರಿವು-ನದಿಪಾತ್ರದ ಚಟುವಟಿಕೆ ನಿಷೇಧ

ದಾವಣಗೆರೆ ಜು.22 ಭದ್ರಾ ಯೋಜನೆಯ ಅಚ್ಚುಕಟ್ಟಿನ 2020-21ನೇ ಸಾಲಿನಮುಂಗಾರು ಹಂಗಾಮಿನ ಬೆಳೆಗಳಿಗೆ ಜು.22ರಮಧ್ಯರಾತ್ರಿಯಿಂದ ಭದ್ರಾ ಬಲದಂಡೆ ನಾಲೆ, ಎಡದಂಡೆನಾಲೆಗಳಲ್ಲಿ ನೀರನ್ನು ಹರಿಯ ಬಿಡಲಾಗುವುದು. ಸಾರ್ವಜನಿಕ ಹಿತದೃಷ್ಟಿಯಿಂದ ಕಾಲುವೆ ಪಾತ್ರಗಳಲ್ಲಿಸಾರ್ವಜನಿಕರು ಮತ್ತು ರೈತರು ತಿರುಗಾಡುವುದು,ದನಕರುಗಳನ್ನು ತೊಳೆಯುವುದು ಮತ್ತುದೈನಂದಿನ ಚಟುವಟಿಕೆಗಳನ್ನು ಮಾಡುವುದುಇತ್ಯಾದಿಗಳನ್ನು ನಿಷೇಧಿಸಲಾಗಿದೆ ಎಂದು…

ಪ್ರಗತಿ ಪರಿಶೀಲನಾ ಸಭೆ

ದಾವಣಗೆರೆ ಜು.22ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾದಪ್ರೊ. ಎನ್.ಲಿಂಗಣ್ಣ ಇವರ ಅಧ್ಯಕ್ಷತೆಯಲ್ಲಿ ಜು.21 ರಂದುದಾವಣಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ, ಗ್ರಾಮಪಂಚಾಯಿತಿಗಳ ಆಡಳಿತಾಧಿಕಾರಿಗಳು ಹಾಗೂ ಪಂಚಾಯಿತಿಅಭಿವೃದ್ಧಿ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಏರ್ಪಡಿಸಲಾಗಿತ್ತು.ಸಭೆಯಲ್ಲಿ ಕೋವಿಡ್-19 ಕುರಿತು ಕೈಗೊಂಡಕ್ರಮಗಳ ಬಗ್ಗೆ ಹಾಗೂ ಮಹಾತ್ಮ ಗಾಂಧಿ ರಾಷ್ಟೀಯಗ್ರಾಮೀಣ ಉದ್ಯೋಗ…

ತೋಟಗಾರಿಕೆ ವಿವಿಧ ಕಾರ್ಯಕ್ರಮಗಳಡಿ ತರಬೇತಿಗೆ ನೋಂದಣಿ

ದಾವಣಗೆರೆ ಜು.222020-21 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳ ಯೋಜನೆಯಡಿಮಧುವನ ಮತ್ತು ಜೇನು ಸಾಕಾಣೆ ಅಭಿವೃದ್ಧಿಕಾರ್ಯಕ್ರಮದಡಿ ಜೇನು ಸಾಕಾಣೆ ತರಬೇತಿಕಾರ್ಯಕ್ರಮದಡಿ ಅರ್ಹ ಹಾಗೂ ಆಸಕ್ತ ರೈತಫಲಾನುಭವಿಗಳು ತರಬೇತಿ ಪಡೆದುಕೊಳ್ಳಲು ತಮ್ಮಹೆಸರನ್ನು ನೊಂದಾಯಿಸಿಕೊಳ್ಳಬಹುದು. ಆಸಕ್ತ ರೈತ ಫಲಾನುಭವಿಗಳು ಈ…