Day: July 26, 2020

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ದಾವವಣಗೆರೆ ಜು.26 ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಬಿ.ಎ.ಬಸವರಾಜ ಇವರು ಜು.27 ರ ಬೆಳಿಗ್ಗೆ 6 ಗಂಟೆಗೆಬೆಂಗಳೂರಿನಿಂದ ಹೊರಟು 9.15 ಕ್ಕೆ ದಾವಣಗೆರೆ ತಲುಪುವರು.ಬೆಳಿಗ್ಗೆ 11 ಗಂಟೆಗೆ ಸರ್ಕಾರ ಒಂದು ವರ್ಷ ಪೂರೈಸಿರುವಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಅನಷ್ಟಾನಹಾಗೂ ವಿವಿಧ ಯೋಜನೆಗಳಡಿಯ ಫಲಾನುಭವಿಗಳೊಂದಿಗೆಮಾನ್ಯ…

ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ : ಜು.27 ರಂದು ವಚ್ರ್ಯುವಲ್ ಮೀಟ್ ನೇರಪ್ರಸಾರ ಮುಖ್ಯಮಂತ್ರಿಗಳಿಂದ-ಪುಸ್ತಕ ಬಿಡುಗಡೆ, ಫಲಾನುಭವಿಗಳೊಂದಿಗೆ ಸಂವಾದ

ದಾವವಣಗೆರೆ ಜು.26 ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪಅವರ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಜು.26 ಕ್ಕೆಒಂದು ವರ್ಷ ತುಂಬುತ್ತಿರುವ ಈ ಸುಸಂದರ್ಭದಹಿನ್ನೆಲೆಯಲ್ಲಿ “ಜನಸ್ನೇಹಿ ಆಡಳಿತ ಒಂದು ವರ್ಷ; ಸವಾಲುಗಳವರ್ಷ; ಪರಿಹಾರದ ಸ್ಪರ್ಶ” ನೇರ ಸಂವಾದಕಾರ್ಯಕ್ರಮವನ್ನು ಜು.27 ರ ಬೆಳಿಗ್ಗೆ 11 ಗಂಟೆಗೆಬೆಂಗಳೂರಿನ…