ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟಿವ್, 07 ಮಂದಿ ಬಿಡುಗಡೆ
ದಾವಣಗೆರೆ ಜು.05 ದಾವಣಗೆರೆ ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು, 09 ಮಂದಿ ಸಂಪೂರ್ಣಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದುಬಿಡುಗಡೆಗೊಳಿಸಲಾಗಿದೆ.ರೋಗಿ ಸಂಖ್ಯೆ 21683 48 ವರ್ಷದ ವ್ಯಕ್ತಿ ಇವರು ರೋಗಿ ಸಂಖ್ಯೆ10389 ರ ಸಂಪರ್ಕಿತರು. ರೋಗಿ ರೋಗಿ ಸಂಖ್ಯೆ…