Month: July 2020

ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ : ಜು.27 ರಂದು ವಚ್ರ್ಯುವಲ್ ಮೀಟ್ ನೇರಪ್ರಸಾರ ಮುಖ್ಯಮಂತ್ರಿಗಳಿಂದ-ಪುಸ್ತಕ ಬಿಡುಗಡೆ, ಫಲಾನುಭವಿಗಳೊಂದಿಗೆ ಸಂವಾದ

ದಾವವಣಗೆರೆ ಜು.26 ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪಅವರ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಜು.26 ಕ್ಕೆಒಂದು ವರ್ಷ ತುಂಬುತ್ತಿರುವ ಈ ಸುಸಂದರ್ಭದಹಿನ್ನೆಲೆಯಲ್ಲಿ “ಜನಸ್ನೇಹಿ ಆಡಳಿತ ಒಂದು ವರ್ಷ; ಸವಾಲುಗಳವರ್ಷ; ಪರಿಹಾರದ ಸ್ಪರ್ಶ” ನೇರ ಸಂವಾದಕಾರ್ಯಕ್ರಮವನ್ನು ಜು.27 ರ ಬೆಳಿಗ್ಗೆ 11 ಗಂಟೆಗೆಬೆಂಗಳೂರಿನ…

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳ ನೇಮಕಕ್ಕೆ ಆನ್‍ಲೈನ್ ಅರ್ಜಿ

ದಾವಣಗೆರೆ ಜು.25 ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿಕಾರ್ಯನಿರ್ವಹಿಸುತ್ತಿರುವ ದಾವಣಗೆರೆ, ಜಗಳೂರು, ಹೊನ್ನಾಳಿಮತ್ತು ಚನ್ನಗಿರಿ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನೆಗಳವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವಒಟ್ಟು 13 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 46ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ…

ಆಯುಷ್ ಔಷಧಿ ವಿತರಣೆ

ದಾವವಣಗೆರೆ ಜು.25 ಆಯುಷ್ ಇಲಾಖೆಯಿಂದ ಸರಬರಾಜು ಮಾಡಲ್ಪಟ್ಟಿರುವಆಯುಷ್ ರೋಗನಿರೋಧಕ, ಶಕ್ತಿವರ್ಧಕಔಷಧಿಗಳನ್ನು ಜು.23 ರಂದು ಪಾಲಿಕೆ ಆಯುಕ್ತರಾದವಿಶ್ವನಾಥ ಮುದಜ್ಜಿ ಇವರ ಮೂಲಕ ಪಾಲಿಕೆ ಸಿಬ್ಬಂದಿಗೆವಿತರಿಸಲಾಯಿತು. ಹೊನ್ನಾಳಿ ತಾಲ್ಲೂಕಿನ ಕುಂಬಳೂರಿನ ಸರ್ಕಾರಿಆಯುರ್ವೇದ ಚಿಕಿತ್ಸಾಲಯದ ಡಾ.ಚಂದ್ರಕಾಂತ್.ಎಸ್ನಾಗಸಮುದ್ರ ಇವರು ಆಯುಷ್ ರೋಗನಿರೋಧಕಔಷಧಿಯನ್ನು ವಿತರಿಸಿ ಅದರ ಗುಣಗಳನ್ನು ಸಿಬ್ಬಂದಿಗಳಿಗೆ…

ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ : ಜು.27 ರಂದು ವಚ್ರ್ಯುವಲ್ ಮೀಟ್ ನೇರಪ್ರಸಾರ ಮುಖ್ಯಮಂತ್ರಿಗಳಿಂದ-ಪುಸ್ತಕ ಬಿಡುಗಡೆ, ಫಲಾನುಭವಿಗಳೊಂದಿಗೆ ಸಂವಾದ

ದಾವವಣಗೆರೆ ಜು.25 ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪಅವರ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಜು.26 ಕ್ಕೆಒಂದು ವರ್ಷ ತುಂಬುತ್ತಿರುವ ಈ ಸುಸಂದರ್ಭದಹಿನ್ನೆಲೆಯಲ್ಲಿ “ಜನಸ್ನೇಹಿ ಆಡಳಿತ ಒಂದು ವರ್ಷ; ಸವಾಲುಗಳವರ್ಷ; ಪರಿಹಾರದ ಸ್ಪರ್ಶ” ನೇರ ಸಂವಾದಕಾರ್ಯಕ್ರಮವನ್ನು ಜು.27 ರ ಬೆಳಿಗ್ಗೆ 11 ಗಂಟೆಗೆಬೆಂಗಳೂರಿನ…

ಶ್ರೀ ಶ್ರೀ ಷ ಬ್ರಹ್ಮ ದಿವಂಗತ ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಪುಷ್ಪನಮನ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷರಾದ ಹೆಚ್.ಎ ಗದ್ದೀಗೇಶಣ್ಣ ಮತ್ತು ಊರಿನ ಗ್ರಾಮಸ್ಥರೊಂದಿಗೆ ಸೇರಿಶ್ರೀ ಶ್ರೀ ಷ ಬ್ರಹ್ಮ ದಿವಂಗತ ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಪುಷ್ಪನಮನ ಸಲ್ಲಿಸುವುದರ ಮುಖಾಂತರ ಶ್ರದ್ದಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ…

‘ಮಲೇರಿಯಾ ವಿರೋಧಿ ಮಾಸಾಚರಣೆ’ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎನ್.ಗಿರೀಶ್ ಸಲಹೆ ಸಾಂಕ್ರಾಮಿಕ ರೋಗಗಳ ಮುಕ್ತಿಗೆ ಸ್ವಚ್ಛತೆ ಕಾಪಾಡಿಕೊಳ್ಳಿ

ದಾವವಣಗೆರೆ ಜು.24ಸೊಳ್ಳೆಗಳ ನಿಯಂತ್ರಣದಿಂದ ಮಲೇರಿಯಾ, ಡೆಂಘೀ ಜ್ವರಹಾಗೂ ಚಿಕನ್ ಗುನ್ಯಾದಂತಹ ಸಾಂಕ್ರಾಮಿಕರೋಗಗಳನ್ನು ತಡೆಗಟ್ಟಬಹುದು ಜೊತೆಗೆ ಮನೆಯಸುತ್ತಮುತ್ತ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಈರೋಗಗಳಿಂದ ದೂರವಿರಬಹುದು ಎಂದು ತಹಶೀಲ್ದಾರ್ಬಿ.ಎನ್.ಗಿರೀಶ್ ಹೇಳಿದರು. ಶುಕ್ರವಾರ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ‘ಶೂನ್ಯಮಲೇರಿಯಾ ನನ್ನಿಂದಲೇ ಪ್ರಾರಂಭ’ ಎಂಬ ಘೋಷ…

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ದಾವವಣಗೆರೆ ಜು.24 ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಬಿ.ಎ.ಬಸವರಾಜ ಇವರು ಜು.27 ರ ಬೆಳಿಗ್ಗೆ 6 ಗಂಟೆಗೆಬೆಂಗಳೂರಿನಿಂದ ಹೊರಟು 9.15 ಕ್ಕೆ ದಾವಣಗೆರೆ ತಲುಪುವರು.ಬೆಳಿಗ್ಗೆ 11 ಗಂಟೆಗೆ ಸರ್ಕಾರ ಒಂದು ವರ್ಷ ಪೂರೈಸಿರುವಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಅನಷ್ಟಾನಹಾಗೂ ವಿವಿಧ ಯೋಜನೆಗಳಡಿಯ ಫಲಾನುಭವಿಗಳೊಂದಿಗೆಮಾನ್ಯ…

ಕೋವಿಡ್-19 ಸಾಂಕ್ರಾಮಿಕ ರೋಗದ ಸಮಸ್ಯೆಯಿಂದಾಗಿ ಕೈಮಗ್ಗ ನೇಕಾರರರು ಸಂಕಷ್ಟ

ಕೋವಿಡ್-19 ಸಾಂಕ್ರಾಮಿಕ ರೋಗದ ಸಮಸ್ಯೆಯಿಂದಾಗಿ ಕೈಮಗ್ಗನೇಕಾರರರು ಸಂಕಷ್ಟದಲ್ಲಿರುವುದನ್ನು ಮನಗಂಡು ರಾಜ್ಯಸರ್ಕಾರವು ಕೈಮಗ್ಗ ನೇಕಾರಿಕೆ ಹಾಗು ಇತರೆ ಕೈಮಗ್ಗಚಟುವಟಿಕೆಗಳನ್ನು ನಡೆಸುವ ನೇಕಾರರಿಗೆ, ನೇಕಾರ ಸಮ್ಮಾನ್ಯೋಜನೆಯಡಿ ವಾರ್ಷಿಕ ರೂ. 2000/- ಗಳ ಆರ್ಥಿಕ ನೆರವನ್ನು ಬ್ಯಾಂಕ್ಖಾತೆಗಳಿಗೆ ನೇರವಾಗಿ ನೇರ ನಗದು ವರ್ಗಾವಣೆ ಮುಖಾಂತರÀನೀಡುವುದಾಗಿ ಘೋಷಿಸಿದೆ.ಈ…

ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ದಾವವಣಗೆರೆ ಜು.23 ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಷಕರು,ಪ್ರಯೋಗ ಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೊರೊನಾ ವೈರಸ್ ಪ್ರಕರಣಗಳನ್ನು ಸಮರ್ಪಕವಾಗಿನಿಭಾಯಿಸಲು ಅನುಕೂಲವಾಗುವವಂತೆ ಜಿಲ್ಲಾ ಆರೋಗ್ಯಮತ್ತು ಕುಟುಂಬ…

ಭದ್ರಾ ನಾಲೆಗಳಿಗೆ ನೀರು ಹರಿವು-ನದಿಪಾತ್ರದ ಚಟುವಟಿಕೆ ನಿಷೇಧ

ದಾವಣಗೆರೆ ಜು.22 ಭದ್ರಾ ಯೋಜನೆಯ ಅಚ್ಚುಕಟ್ಟಿನ 2020-21ನೇ ಸಾಲಿನಮುಂಗಾರು ಹಂಗಾಮಿನ ಬೆಳೆಗಳಿಗೆ ಜು.22ರಮಧ್ಯರಾತ್ರಿಯಿಂದ ಭದ್ರಾ ಬಲದಂಡೆ ನಾಲೆ, ಎಡದಂಡೆನಾಲೆಗಳಲ್ಲಿ ನೀರನ್ನು ಹರಿಯ ಬಿಡಲಾಗುವುದು. ಸಾರ್ವಜನಿಕ ಹಿತದೃಷ್ಟಿಯಿಂದ ಕಾಲುವೆ ಪಾತ್ರಗಳಲ್ಲಿಸಾರ್ವಜನಿಕರು ಮತ್ತು ರೈತರು ತಿರುಗಾಡುವುದು,ದನಕರುಗಳನ್ನು ತೊಳೆಯುವುದು ಮತ್ತುದೈನಂದಿನ ಚಟುವಟಿಕೆಗಳನ್ನು ಮಾಡುವುದುಇತ್ಯಾದಿಗಳನ್ನು ನಿಷೇಧಿಸಲಾಗಿದೆ ಎಂದು…