Month: July 2020

ಪ್ರಗತಿ ಪರಿಶೀಲನಾ ಸಭೆ

ದಾವಣಗೆರೆ ಜು.22ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾದಪ್ರೊ. ಎನ್.ಲಿಂಗಣ್ಣ ಇವರ ಅಧ್ಯಕ್ಷತೆಯಲ್ಲಿ ಜು.21 ರಂದುದಾವಣಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ, ಗ್ರಾಮಪಂಚಾಯಿತಿಗಳ ಆಡಳಿತಾಧಿಕಾರಿಗಳು ಹಾಗೂ ಪಂಚಾಯಿತಿಅಭಿವೃದ್ಧಿ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಏರ್ಪಡಿಸಲಾಗಿತ್ತು.ಸಭೆಯಲ್ಲಿ ಕೋವಿಡ್-19 ಕುರಿತು ಕೈಗೊಂಡಕ್ರಮಗಳ ಬಗ್ಗೆ ಹಾಗೂ ಮಹಾತ್ಮ ಗಾಂಧಿ ರಾಷ್ಟೀಯಗ್ರಾಮೀಣ ಉದ್ಯೋಗ…

ತೋಟಗಾರಿಕೆ ವಿವಿಧ ಕಾರ್ಯಕ್ರಮಗಳಡಿ ತರಬೇತಿಗೆ ನೋಂದಣಿ

ದಾವಣಗೆರೆ ಜು.222020-21 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳ ಯೋಜನೆಯಡಿಮಧುವನ ಮತ್ತು ಜೇನು ಸಾಕಾಣೆ ಅಭಿವೃದ್ಧಿಕಾರ್ಯಕ್ರಮದಡಿ ಜೇನು ಸಾಕಾಣೆ ತರಬೇತಿಕಾರ್ಯಕ್ರಮದಡಿ ಅರ್ಹ ಹಾಗೂ ಆಸಕ್ತ ರೈತಫಲಾನುಭವಿಗಳು ತರಬೇತಿ ಪಡೆದುಕೊಳ್ಳಲು ತಮ್ಮಹೆಸರನ್ನು ನೊಂದಾಯಿಸಿಕೊಳ್ಳಬಹುದು. ಆಸಕ್ತ ರೈತ ಫಲಾನುಭವಿಗಳು ಈ…

ಬೆಳಗುತ್ತಿ ಗ್ರಾಮ ಪಂಚಾಯತಿ ಯಲ್ಲಿ ಕೊರೋನಾ ಜಾಗೃತಿ ಸಭೆ

ನಿನ್ನೆ ನಡೆದ ಬೆಳಗುತ್ತಿ ಗ್ರಾಮ ಪಂಚಾಯತಿ ಯಲ್ಲಿ ಕೊರೋನಾ ಜಾಗೃತಿ ಸಭೆಯು ಆಡಳಿತ ಅಧಿಕಾರಿಗಳಾದ ಶ್ರೀ ಮಂಜುನಾಥ್ ಇವರ ಅಧ್ಯಕ್ಷತೆಯಲ್ಲಿ ನೆಡಿಯುತು. ಈ ಸಭೆಯಲ್ಲಿ ಡಾ ಆರ್ ಚನ್ನೇಶ್. ನಾಗೇಂದ್ರಪ್ಪ . ಜಿ ರಾಘವೇಂದ್ರ. ಪೊಲೀಸ್ ರಂಗಪ್ಪ. P D O…

ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಮೇಲ್ವಿಚಾರಣಾ ಸಮಿತಿ ಸಭೆ ಆಸ್ಪತ್ರೆಯಲ್ಲಿರುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿ: ಡಿಸಿ

ದಾವಣಗೆರೆ ಜು.21 ಕೊರೊನಾ ಸಂದರ್ಭದಲ್ಲಿ ಅಸ್ಪತ್ರೆಗಳಲ್ಲಿರುವತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಜೈವಿಕಮತ್ತು ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಹೇಳಿದರು. ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿಹಮ್ಮಿಕೊಳ್ಳಲಾಗಿದ್ದ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾಮೇಲ್ವಿಚಾರಣಾ ಸಮಿತಿಯ 2020-21ನೇ ಸಾಲಿನ ಪ್ರಥಮಸಭೆಯ ಅಧ್ಯಕ್ಷತೆ ವಹಿಸಿ…

ಸರ್ಕಾರಿ ನೌಕರರ ಸಂಘದ ಜಿಲ್ಲಾಮಟ್ಟದ ಜಂಟಿ ಸಮಲೋಚನಾ ಸಭೆ ನೌಕರರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವೆ: ಡಿಸಿ

ದಾವಣಗೆರೆ ಜು.21 ನೌಕರರಿಗೆ ವಿಶೇಷ ತರಬೇತಿ ಕಾರ್ಯಾಗಾರ, ಫೆಬ್ರವರಿಹಾಗೂ ಹಿಂದಿನ ತಿಂಗಳ ನೌಕರರ ವೇತನ, ಸ್ವಯಂ ಚಾಲಿತವೇತನ ಭಡ್ತಿ, ಜೇಷ್ಠತೆ, ವರ್ಗಾವಣೆ, ಗಳಿಕೆ ರÀಜೆ ಸೌಲಭ್ಯ,ಖಾಲಿ ಇರುವ ಹುದ್ದೆಗಳ ಭರ್ತಿಗೆ ಶಿಫಾರಸು, ನೌಕರರ ವಸತಿಗೃಹ ಸೇರಿದಂತೆ ವಿವಿಧ ಸಮಸ್ಯೆಗಳ ಬಗೆಗೆ ಜಿಲ್ಲಾಧಿಕಾರಿಮಹಾಂತೇಶ…

ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ನೋಂದಣಿ

ದಾವಣಗೆರೆ ಜು.20 ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿಗೆಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿ ಜೂ.06 ರಂದುಸರ್ಕಾರದ ಆದೇಶದಲ್ಲಿ ಅಧಿಸೂಚನೆ ಮಾಡಲಾಗಿರುತ್ತದೆ. 2020-21 ನೇ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ)ಯೋಜನೆಯಡಿ ಗ್ರಾಮ…

ಶವಸಂಸ್ಕಾರಕ್ಕೆ ಖಬರಸ್ತಾನಗಳಲ್ಲಿ ಅಡ್ಡಿಪಡಿಸುವವರ ವಿರುದ್ದ ಕಾನೂನು ಕ್ರಮ

ದಾವಣಗೆರೆ ಜು.18ಕೋವಿಡ್-19(ಕೊರೋನಾ) ವೈರಸ್ ಸೋಂಕಿನಿಂದ ಮೃತಪಟ್ಟಮುಸ್ಲಿಂ ಸಮುದಾಯದವರ ಘನತೆ ಪೂರ್ವಶವಸಂಸ್ಕಾರಕ್ಕೆ ಖಬರಸ್ತಾನಗಳಲ್ಲಿ ಅಡ್ಡಿಪಡಿಸುವವರ ವಿರುದ್ದಕಾನೂನು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ವಕ್ಪ್ಮಂಡಳಿ ಎಚ್ಚರಿಸಿದೆ.ರಾಜ್ಯದ ಹಲವೆಡೆ ಕೋವಿಡ್-19 ಸೋಂಕಿನಿಂದ ಸಾವಿಗೀಡಾದಮುಸ್ಲಿಂ ಬಾಂಧವರ ಶವಸಂಸ್ಕಾರಕ್ಕೆ ಖಬರಸ್ತಾನದಲ್ಲಿ ಸ್ಥಳನೀಡಲು ನಿರಾಕರಿಸುತ್ತಿರುವ, ಅನಗತ್ಯ ಕಿರುಕುಳನೀಡುತ್ತಿರುವ ವರದಿಗಳು ಬಂದಿವೆ. ಘನತೆಪೂರ್ಣಅಂತ್ಯಸಂಸ್ಕಾರ…

ಮಳೆ ವಿವರ

ದಾವಣಗೆರೆ ಜು.20ಜಿಲ್ಲೆಯಲ್ಲಿ ಜು.19 ರಂದು 7.0 ಮೀ.ಮೀ ಮಳೆಯಾಗಿದ್ದುತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿಯಲ್ಲಿ ವಾಡಿಕೆ ಮಳೆ 5.0 ಮೀ.ಮೀ ಇದ್ದು 3.0ಮೀ.ಮೀ ವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿವಾಡಿಕೆ ಮಳೆ 3.0 ಮೀ.ಮೀ ಇದ್ದು 12.0 ಮೀ.ಮೀ ವಾಸ್ತವಮಳೆಯಾಗಿದೆ.…

ಪರಿಣಾಮಕಾರಿ ಕೋವಿಡ್ ನಿಯಂತ್ರಣ-ಮರಣ ಪ್ರಮಾಣ ಇಳಿಕೆ-ಅಭಿವೃದ್ದಿ, ಸ್ವಚ್ಚೆತೆಗೂ ಒತ್ತು ನೀಡಬೇಕು : ಉಸ್ತುವಾರಿ ಸಚಿವರು

ದಾವಣಗೆರೆ ಜು.20ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಇನ್ನೂಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಕಾರ್ಯಕೈಗೊಳ್ಳಬೇಕು. ಜೊತೆಗೆ ಸ್ವಚ್ಚತೆ ಮತ್ತು ಅಭಿವೃದ್ದಿಕಡೆ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿಗಳು, ಸಿಇಓ, ಎಸ್‍ಪಿ,ಪಾಲಿಕೆ ಆಯುಕ್ತರಿಗೆ ನಗರಾಭಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿಸಚಿವರಾದ ಬಿ.ಎ.ಬಸವರಾಜ ತಿಳಿಸಿದರು.ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಡಳಿತದೊಂದಿಗೆಸಭೆ…

ಬೆಂಗಳೂರಿನಲ್ಲಿ ನಾಲ್ಕು ತಿಂಗಳಿಂದ ಕೊರೋನಾದಿಂದ ಜನರು ಪರಿತಪಿಸುತ್ತಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಊಟ ಉಪಚಾರ ಸಿಗದೇ

ಬೆಂಗಳೂರಿನಲ್ಲಿ ಕೊವಿಡ್-19 ಕಳೆದ ನಾಲ್ಕು ತಿಂಗಳಿಂದ ಕೊರೋನಾದಿಂದ ಜನರು ಪರಿತಪಿಸುತ್ತಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಊಟ ಉಪಚಾರ ಸಿಗದೇ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದಿಂದ ಸುಸ್ತಾಗಿದ್ದು ಹಣ ಖಾಲಿಯಾಗಿ ಮನೆ ಆಸ್ತಿ ಮಾರುವ ಸ್ಥಿತಿ ಬಂದಿದೆ. ಹಾಗೂ ಇತ್ತೀಚಿನ ದಿನಗಳಲ್ಲಿ…