Month: July 2020

ಮನೆ ತೊರೆದು ಬಂದಿದ್ದ ಬಾಲಕನನ್ನು ಮತ್ತೆ ಪೋಷಕರ ಮಡಿಲಿಗೆ ಸೇರಿಸುವುದರ ಮೂಲಕ ಮಾನವೀಯತೆ ಮೆರೆದ ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಡಿ.ಎಸ್ ಪ್ರದೀಪ್

ದಾವಣಗೆರೆ ಜಿಲ್ಲೆ july15 ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ದಿನಾಂಕ 14 2 2020 ರಂದು ಒಂದು ಘಟನೆ ನಡೆದಿದೆ ಅದು ಏನೆಂದರೆ ಮನೆ ತೊರೆದು ಬಂದಿದ್ದ ಬಾಲಕನನ್ನು ಮತ್ತೆ ಪೋಷಕರ ಮಡಿಲಿಗೆ ಸೇರಿಸುವುದರ ಮೂಲಕ ಮಾನವೀಯತೆ ಮೆರೆದ ಹೊನ್ನಾಳಿ ತಾಲೂಕಿನ…

ಹೊನ್ನಾಳಿ ತಾಲೂಕು ಯುಟಿಪಿ ಆಫೀಸ್ ಹಿಂಬಾಗ ಹೆಚ್ ಕಡದಕಟ್ಟೆ ಶ್ರೀ ಸಾಯಿ ಗುರುಕುಲ ರೆಸಿಡೆನ್ಸಿಯಲ್ ಸ್ಕೂಲ್ ಸಿಬಿಎಸ್ಇ ಗ್ರೇಡ್ 10ನೇ ತರಗತಿಗೆ ಶೇಕಡ 100 %ರಷ್ಟು ಫಲಿತಾಂಶ

ದಾವಣಗೆರೆ ಜಿಲ್ಲೆ july15 ಹೊನ್ನಾಳಿ ತಾಲೂಕು ಯುಟಿಪಿ ಆಫೀಸ್ ಹಿಂಬಾಗ ಹೆಚ್ ಕಡದಕಟ್ಟೆ ಶ್ರೀ ಸಾಯಿ ಗುರುಕುಲ ರೆಸಿಡೆನ್ಸಿಯಲ್ ಸ್ಕೂಲ್ ಸಿಬಿಎಸ್ಇ ಗ್ರೇಡ್ 10ನೇ ತರಗತಿ 2019-20ನೇ ಸಾಲಿನಲ್ಲಿ ಶಾಲೆಯ ಮಕ್ಕಳು ಪರೀಕ್ಷೆಯನ್ನು ಬರೆದಿದ್ದು ಪರೀಕ್ಷೆ ಬರೆದ ವಿದ್ಯಾರ್ಥಿಗಳು 50 ,ಉತ್ತೀರ್ಣರಾದ…

ಬೆಳೆವಿಮೆ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ

ದಾವಣಗೆರೆ ಜು.15 ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ಭೀಮಾ ಯೋಜನೆಯಡಿ ಬೆಳೆ ಪರಿಹಾರ ಮೊತ್ತವನ್ನುಸಂರಕ್ಷಣೆ ತಂತ್ರಾಂಶ ಮೂಲಕ ನೀಡುವ ಸಂದರ್ಭಗಳಲ್ಲಿರೈತರು ಕೆಲವೊಮ್ಮೆ ಬಹುಖಾತೆಗಳನ್ನು ಹೊಂದಿದ್ದು,ಆಧಾರ್ ಲಿಂಕ್ ಮಾಡಿಸದೇ ಇದ್ದ ಸಂದರ್ಭಗಳಲ್ಲಿ/ಆಧಾರ್ ಲಿಂಕ್ಮಾಡಿಸಿದ್ದರೂ ಖಾತೆಗಳು ವರ್ಷಗಳಿಂದ ಉಪಯೋಗಿಸದೇಚಾಲ್ತಿಯಲ್ಲಿ ಇಲ್ಲದಿದ್ದರೆ ಈ ರೈತರ…

ಜಿ.ಪಂ. ಸಿಇಓ ಕಂಟೈನ್‍ಮೆಂಟ್ ವಲಯಗಳಿಗೆ ಭೇಟಿ-ಪರಿಶೀಲನೆ

ದಾವಣಗೆರೆ ಜು.15 ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ ಇವರು ಇಂದುಚನ್ನಗಿರಿ ತಾಲ್ಲೂಕಿನ ಮೆದಿಕೆರೆ, ಸಂತೇಬೆನ್ನೂರು, ದಿಗ್ಗಿಹಳ್ಳಿ,ರಾಜಗೊಂಡನಹಳ್ಳಿ ತಾಂಡ, ಪಾಂಡೊಮಟ್ಟಿ, ತಾವರಕೆರೆ,ಹಿರೇಕೋಗಲೂರು ಸೇರಿದಂತೆ ಗ್ರಾಮೀಣ ಭಾಗದ ಕೋವಿಡ್ 19ಕಂಟೈನ್‍ಮೆಂಟ್ ಝೋನ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಮನೆಗಳ ಯಾವವ್ಯಕ್ತಿಗಳೂ…

ವಿವಿಧ ಕಂಟೈನ್‍ಮೆಂಟ್ ವಲಯಗಳ ನೋಟಿಫಿಕೇಷನ್

ದಾವಣಗೆರೆ ಜು.15 ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಕೆಳಕಂಡರೋಗಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತುನಿರ್ವಹಣೆ ಕಾಯ್ದೆ 2005 ರ ಅಧಿಕೃತ ಜ್ಞಾಪನೆ ಅನ್ವಯ“ಕಂಟೈನ್‍ಮೆಂಟ್ ವಲಯ”ಗಳೆಂದು ಘೋಷಿಸಿ ಕ್ರಮಕೈಗೊಳ್ಳಲಾಗಿದೆ. ಜೂನ್ 28 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 11955ಗಂಗಾನಗರ ಹರಿಹರ, ರೋಗಿ ಸಂಖ್ಯೆ11954…

ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ

Girish Press Sasvahalli: ಹೊನ್ನಾಳಿ: ಕರೋನಾದ ಸಂಕಷ್ಟದ ಸಮಯದಲ್ಲಿ ಕರೋನಾ ವಾರಿರ‍್ಸ್ನ ಕಾಲ್ದಳವಾಗಿ ಕೆಲಸ ಮಾಡುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳ ಬೇಡಿಕೆಯು ನ್ಯಾಯ ಸಮ್ಮತವೂ ಮತ್ತು ಜೀವನಾವಶ್ಯಕವೂ ಆಗಿದೆ. ಅವರ ಹೋರಾಟಕ್ಕೆ ಭಾರತೀಯ ವೈದ್ಯಕೀಯ ಸಂಘ ಹೊನ್ನಾಳಿ ಶಾಖೆ ಸಂಪೂರ್ಣ ಬೆಂಬಲ ಘೋಷಿಸುತ್ತದೆ…

ಮಡಿವಾಳ ಮಾಚಿದೇವ ಸಮಾಜದ ಆರ್ಥಿಕ ಅಭಿವೃದ್ದಿಗೆ ಸಾಲ ಸೌಲಭ್ಯ ಯೋಜನೆ

ದಾವಣಗೆರೆ ಜು.14 2020-21ನೇ ಸಾಲಿನಲ್ಲಿ ಕರ್ನಾಟಕ ಮಡಿವಾಳ ಮಾಚಿದೇವಅಭಿವೃದ್ಧಿ ನಿಗಮದಿಂದ ಮಡಿವಾಳ ಸಮಾಜಕ್ಕೆ ಸೇರಿದ ಹಾಗೂಇದರ ಉಪಜಾತಿಗೆ ಸೇರಿದ ಜನರ ಆರ್ಥಿಕ ಅಭಿವೃದ್ಧಿಗಾಗಿಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ, ಸ್ವಯಂಉದ್ಯೋಗ ಸಾಲ ಯೋಜನೆಯಲ್ಲಿ ಸಾಲ, ಅರಿವು ಶೈಕ್ಷಣಿಕ ಸಾಲಯೋಜನೆ, ಗಂಗಾ ಕಲ್ಯಾಣ ನೀರಾವರಿ…

ಅಂಬಿಗರ ಸಮಾಜದ ಆರ್ಥಿಕ ಅಭಿವೃದ್ದಿಗಾಗಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಜು.14 2020-21 ನೇ ಸಾಲಿನಲ್ಲಿ ನಿಜಶರಣ ಅಂಬಿಗರ ಚೌಡಯ್ಯಅಭಿವೃದ್ಧಿ ನಿಗಮದಿಂದ ಅಂಬಿಗ ಸಮಾಜಕ್ಕೆ ಸೇರಿದ ಹಾಗೂ ಇದರಉಪಜಾತಿಗೆ ಸೇರಿದ ಜನರ ಆರ್ಥಿಕ ಅಭಿವೃದ್ಧಿಗಾಗಿ ಬ್ಯಾಂಕ್‍ಗಳಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ,ಕಿರುಸಾಲ/ಸ್ವ ಸಹಾಯ ಗುಂಪುಗಳಿಗೆ ಸಹಾಯಧನ,ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು…

ಸವಿತಾ ಸಮಾಜದ ಆರ್ಥಿಕ ಅಭಿವೃದ್ದಿಗಾಗಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಜು.14 2020-21ನೇ ಸಾಲಿನಲ್ಲಿ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿನಿಗಮದಿಂದ ಸವಿತಾ ಸಮಾಜ ಹಾಗೂ ಇದರ ಉಪಜಾತಿಗೆ ಸೇರಿದಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಂಪ್ರದಾಯಿಕ ವೃತ್ತಿದಾರರ ಸಾಲಯೋಜನೆ ಮತ್ತು ಸ್ವಯಂ ಉದ್ಯೋಗ ಸಾಲ ಯೋಜನೆಯಲ್ಲಿಸಾಲ ಮತ್ತು ಸಹಾಯಧನದ ಸೌಲಭ್ಯ ಪಡೆಯಲುಅರ್ಜಿಗಳನ್ನು ಆಹ್ವಾನಿಸಲಾಗಿದೆ.ಸವಿತಾ ಸಮಾಜಕ್ಕೆ…

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಜು.14 2020-21 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಶಾಲೆಗಳಿಗೆ 6ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗಮಾಡಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದುಜುಲೈ 31 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ ಸಮವಸ್ತ್ರ,ಪಠ್ಯಪುಸ್ತಕ ಹಾಗೂ…