ದಾವಣಗೆರೆ ಅ.03
       ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ-2020
ವೇಳಾಪಟ್ಟಿ ಪ್ರಕಟವಾಗಿದ್ದು, ಇಂತಹ ಸಂದರ್ಭದಲ್ಲಿ ನಕಲಿ
ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿಗಳನ್ನು
ಅಕ್ರಮವಾಗಿ ತಯಾರಿಸಿ ಮಾರಾಟ ಮಾಡುವ ಹೆಚ್ಚಿನ ಸಾಧ್ಯತೆ
ಇರುವುದರಿಂದ ಅನಧಿಕೃತ ಸ್ಥಳಗಳಲ್ಲಿ ಅಕ್ರಮ, ನಕಲಿ,
ಕಲಬೆರಕೆ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿ ತಯಾರಿಕೆ,
ಮಾರಾಟ, ಸೇವನೆ, ಸಾಗಾಣಿಕೆ, ಸ್ವಾಧೀನತೆ ಇದು ಕರ್ನಾಟಕ ಅಬಕಾರಿ
ಕಾಯ್ದೆ 1965ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
      ಆದ್ದರಿಂದ ಇಂತಹ ಕೃತ್ಯಗಳು ಕಂಡುಬಂದಲ್ಲಿ ಅಬಕಾರಿ ಉಪ
ಆಯುಕ್ತರ ಕಚೇರಿ ದೂರವಾಣಿ ಸಂಖ್ಯೆ: 08192-235316,
9449597061, 9449597063, 9449597064, 8762857022. ಅಬಕಾರಿ ಉಪ
ಅಧೀಕ್ಷಕರ ಕಚೇರಿ, ದಾವಣಗೆರೆ ಉಪವಿಭಾಗ, ದಾವಣಗೆರೆ ದೂ
ಸಂ: 08192-225042, 9449597064, 9449597065, 9845681298. ಅಬಕಾರಿ
ನಿರೀಕ್ಷಕರ ಕಚೇರಿ, ದಾವಣಗೆರೆ, ವಲಯ ನಂ.1, ದಾವಣಗೆರೆ
ದೂ. ಸಂ: 08192-224177, 9448977659,7022499947,9945821551.
ಅಬಕಾರಿ ನಿರೀಕ್ಷಕರ ಕಚೇರಿ, ದಾವಣಗೆರೆ, ವಲಯ ನಂ.2,
ದಾವಣಗೆರೆ ದೂ.ಸಂ: 08192-221150,9663527579, 9663708351.
ಅಬಕಾರಿ ನಿರೀಕ್ಷಕರ ಕಚೇರಿ, ಹರಿಹರ ವಲಯ, ಹರಿಹರ ದೂ.ಸಂ:
08192-242166, 8861411339, 9663708351, 8762857022
ಸಂರ್ಪಕಿಸಬಹುದೆಂದು ಎಕ್ಸೈಜ್ ಡೆಪ್ಯೂಟಿ ಕಮೀಷನರ್ ಬಿ.
ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *