ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಕಾಂಗ್ರೆಸ್ ಪಕ್ಷದ ಎನ್.ಎಸ್ . ಯು .ಐ ಘಟಕದ ವತಿಯಿಂದ ಇಂದು ಉತ್ತರಪ್ರದೇಶದ ಮಾನಿಷಾ ವಾಲ್ಮೀಕಿಯ ಅತ್ಯಾಚಾರ ಹತ್ಯೆಯನ್ನು ಖಂಡಿಸಿ ಹೊನ್ನಾಳಿಯ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಮೇಣದ ಬತ್ತಿ ಹಚ್ಚುವುದರ ಮೂಲಕ ಮೌನ ಪ್ರತಿಭಟನೆಯನ್ನ ಮಾಡುವುದರ ಮುಖಾಂತರ ಶ್ರದಾಂಜಲಿಯನ್ನು ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:- ಎನ್.ಎಸ್.ಯು.ಐ ಘಟಕದ ಅಧ್ಯಕ್ಷ ಮನೋಜ್ ವಾಲಜ್ಜಿ, ಉಪಾಧ್ಯಕ್ಷ ಶ್ರೀಧರ್, ಸಂಜಯ್, ಜಯ್ ರಾಮ್, ಸಾದೀಕ್, ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *