ವಿಧಾನ ಪರಿಷತ್ ಚುನಾವಣೆ ಕೋವಿಡ್ ಹಿನ್ನೆಲೆ ಮಾರ್ಗಸೂಚಿ ಪಾಲನೆ ಅಗತ್ಯ
ದಾವಣಗೆರೆ ಅ.07 ಭಾರತ ಚುನಾವಣಾ ಆಯೋಗವು ಕರ್ನಾಟಕ ಆಗ್ನೇಯಪದವೀಧರರ ಕ್ಷೇತ್ರದ ಚುನಾವಣಾ ವೇಳಾಪಟ್ಟಿಯನ್ನುಹೊರಡಿಸಿದ್ದು ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಕೋವಿಡ್-19 ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾಪ್ರಚಾರಗಳಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷದವರು ಆಯೋಗ ಹೊರಡಿಸಿರುವ ಕೆಳಕಂಡ ಮಾರ್ಗಸೂಚಿಗಳನ್ನುಅನುಸರಿಸಬೇಕಿದೆ. ಚುನಾವಣಾ ಚಟುವಟಿಕೆಗಳನ್ನು ಕೈಗೊಳ್ಳುವ ವೇಳೆಅಭ್ಯರ್ಥಿಗಳು…