Day: October 8, 2020

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ಗಾಂಜಾ ಅಕ್ರಮ ಪತ್ತೆ,

ಮಾನ್ಯ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ರವರ ಮಾರ್ಗದರ್ಶನದಲ್ಲಿ ಕ್ಯಾಪ್ಟನ್ ಅಜಿತ್ಕುಮಾರ್ ಜಿ ಎ, ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ಗಾಂಜಾ ಅಕ್ರಮ ಪತ್ತೆಹಚ್ಚಲು ದಾಳಿ…

*ಪ್ರಸ್ತುತ ಸಿಐಡಿ ವಿಶೇಷ ಘಟಕದ ಶ್ರೀ ಗಿರೀಶ್, ಡಿವೈಎಸ್ಪಿ ಇವರು ತನಿಖಾಧಿಕಾರಿಗಳಾಗಿ ಮಾಯಕೊಂಡಕ್ಕೆ ಆಗಮಿಸಿದ್ದು, ನಿಷ್ಪಕ್ಷಪಾತವಾದ ಹಾಗೂ ಪಾರದರ್ಶಕವಾದ ತನಿಖೆಯನ್ನು ನಡೆಸುತ್ತಿದ್ದಾರೆ.* *ಜಿ.ಎ.ಜಗದೀಶ್,* *ಪೊಲೀಸ್ ಅಧೀಕ್ಷಕರು,(ನಿ)*

ಮಾಯಕೊಂಡ ಪೊಲೀಸ್ ಠಾಣೆಯಲ್ಲಿನ “ಲಾಕಪ್ ಡೆತ್” ಪ್ರಕರಣ.* ಮಾಯಕೊಂಡ ಪೊಲೀಸ್ ಠಾಣೆಯು ದಾವಣಗೆರೆ ಜಿಲ್ಲೆಯಲ್ಲಿದ್ದು, ದಾವಣಗೆರೆ ಗ್ರಾಮಾಂತರ ವೃತ್ತ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ವ್ಯಾಪ್ತಿಗೆ ಬರುತ್ತದೆ.ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 44 ಹಳ್ಳಿಗಳು ಬರುತ್ತದೆ. ಮಾಯಕೊಂಡ ಪೊಲೀಸ್ ಠಾಣೆಯು 1936…

ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಅ.08 ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ ಮತ್ತುಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6,7,8,9ಮತ್ತು 10ನೇ ತರಗತಿಯವರಿಗೆ ಕನ್ನಡ ಮತ್ತು ಆಂಗ್ಲಮಾಧ್ಯಮದಲ್ಲಿ ಬೋಧಿಸಲು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನುನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಹಾಗೂ ಅರ್ಹ ಅಭ್ಯರ್ಥಿಗಳು ಅ.14ರೊಳಗಾಗಿ…

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಅ.082020-21ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್,ಜೈನ್, ಸಿಖ್, ಬೌದ್ದ, ಪಾರ್ಸಿ ವಿದ್ಯಾರ್ಥಿಗಳಿಗೆ ಮೆಟ್ರಿಕ್‍ಪೂರ್ವ/ಮೆಟ್ರಿಕ್ನಂತರದ ಮತ್ತು ಮೆರಿಟ್ ಕಂ ಮೀನ್ಸ್ ವ್ಯಾಸಂಗ ಮಾಡುವವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅರ್ಜಿ ಆಹ್ವಾನಿಸಲಾಗಿದೆ.ಅಲ್ಪಸಂಖ್ಯಾತ ಇಲಾಖೆ ವೆಬ್‍ಸೈಟ್ goಞಜom.ಞಚಿಡಿ.ಟಿiಛಿ.iಟಿ ನಲ್ಲಿ ಪರಿಶೀಲಿಸಿಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದ್ದು ವಿದ್ಯಾರ್ಥಿಗಳುಆನ್‍ಲೈನ್ ಮುಖಾಂತರ ಸಲ್ಲಿಸಿದ…

ವಿವಿಧ ಸಾಲ ಯೋಜನೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ ಅ.082020-21ನೇ ಸಾಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯಅಭಿವೃದ್ಧಿ ನಿಗಮದಿಂದ ಅರ್ಹ ಅಭ್ಯರ್ಥಿಗಳಿಗೆ ಸಾಲ ಸೌಲಭ್ಯನೀಡಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲೆಗಳೊಂದಿಗೆ ಞಚಿಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ಇಲ್ಲಿ ನ.15ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ.ಆನ್‍ಲೈನ್ ಮುಖಾಂತರ ಮಾತ್ರ ಅರ್ಜಿಗಳನ್ನುಸ್ವೀಕರಿಸಲಾಗುವುದು.ನಿಗಮದ ಯೋಜನೆಗಳಿಗೆ ಅವಶ್ಯವಿರುವ ಸಾಮಾನ್ಯಅರ್ಹತೆಗಳು: ಆರ್ಯ…

ಹೊನ್ನಾಳಿ ತಾಲ್ಲೂಕು ಬಣಜಾರ್ ಸಂಘದ ಅಧ್ಯಕ್ಷರಾಗಿ ಜುಂಜಾನಾಯ್ಕ

ದಿನಾಂಕ: 07-10-2020 ರಂದು ಬುಧವಾರ ಹೊನ್ನಾಳಿಯ ಪ್ರವಾಸಿ ಮಂದಿರದಲ್ಲಿ ಹೊನ್ನಾಳಿ ತಾಲ್ಲೂಕು ಬಣಜಾರ್ ಸಂಘದ ಸಭೆ ಸೇರಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ತಾಲೂಕು ಬಂಜಾರ್ ಸಂಘದ ಅಧ್ಯಕ್ಷರಾಗಿ ಜುಂಜಾನಾಯ್ಕ ಹನುಮಸಾಗರ, ಉಪಾಧ್ಯಕ್ಷರಾಗಿ ರುದ್ರನಾಯ್ಕ್ ಚಿಕ್ಕಹಾಲಿವಾಣ, ಮಂಜ್ಯಾನಾಯ್ಕ್ ಉಜ್ಜನಿಪುರ, ಪ್ರಧಾನ ಕಾರ್ಯದರ್ಶಿಯಾಗಿ…

ಮೆಕ್ಕೆಜೋಳ ಬೆಳೆಯನ್ನು ಉದ್ಘಾಟನೆಯನ್ನು ಮಲಗೇನ ಹಳ್ಳಿ ಗ್ರಾಮದ ಶಿವ ಬ್ಯಾಂಕಿನ ಎಂ ಜಿ ಬಸವರಾಜಪ್ಪ ಮತ್ತು ಪರಮೇಶಪ್ಪ ರವರು ದೀಪವನ್ನು ಹಚ್ಚುವುದರ ಮೂಲಕ ಚಾಲನೆ ಕೊಟ್ಟರು

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ದಿನಾಂಕ 8- 10 -2020 ರಂದು ಬಯೋ ಸೀಡ್ಸ್ ಕಂಪನಿಯ 9794 ನಂಬರಿನ ಮೆಕ್ಕೆಜೋಳದ ನೀರಾವರಿಗೆ ಅನುಕೂಲವಾಗುವಂತೆ ಈ ತಳಿಯ ಎರಡು ವರ್ಷಗಳಿಂದ ಈ ಕಂಪನಿಯ ದೇಶಾದ್ಯಂತ ಈ ತಳಿಯನ್ನು ರೈತರು ಬಳಸುತ್ತಿದ್ದಾರೆ…