ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ದಿನಾಂಕ 8- 10 -2020 ರಂದು ಬಯೋ ಸೀಡ್ಸ್ ಕಂಪನಿಯ 9794 ನಂಬರಿನ ಮೆಕ್ಕೆಜೋಳದ ನೀರಾವರಿಗೆ ಅನುಕೂಲವಾಗುವಂತೆ ಈ ತಳಿಯ ಎರಡು ವರ್ಷಗಳಿಂದ ಈ ಕಂಪನಿಯ ದೇಶಾದ್ಯಂತ ಈ ತಳಿಯನ್ನು ರೈತರು ಬಳಸುತ್ತಿದ್ದಾರೆ . ಅದೇ ರೀತಿ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಬಸವರಾಜಪ್ಪ ಗಿಡ್ಡ್ ಗಿರೀಯಣ್ಣನ ಜಮೀನಿನಲ್ಲಿ ಚೆನ್ನಾಗಿ ಬೆಳೆದಿದ್ದು ಮೆಕ್ಕೆಜೋಳದ ಪ್ರಾತ್ಯಕ್ಷತೆ ಯ ಎಪಿಎಂಸಿ ಅಧ್ಯಕ್ಷರಾದ ಸುರೇಶ್ ರವರು ದ್ವಾರಬಾಗಿಲನ್ನು ಚಾಲನೆ ನೀಡಿದರು .ಚೆನ್ನಾಗಿ ಬೆಳೆದಿದ್ದ ಆ ಬೆಳೆಯನ್ನು ಉದ್ಘಾಟನೆಯನ್ನು ಮಲಗೇನ ಹಳ್ಳಿ ಗ್ರಾಮದ ಶಿವ ಬ್ಯಾಂಕಿನ ಎಂಜಿ ಬಸವರಾಜಪ್ಪ ನವರು ಉದ್ಘಾಟನೆಯನ್ನು ಮಾಡಿದರು .

ನಂತರ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್ವರ್ ಅವರು ದೀಪವನ್ನು ಹಚ್ಚುವುದರ ಮೂಲಕ ಚಾಲನೆ ಕೊಟ್ಟರು ನಂತರ ಪರಮೇಶ್ ಅಣ್ಣನವರು ಮಾತನಾಡಿ ನಮ್ಮ ರೈತರುಗಳಿಗೆ ಬಯೋ ಸೀಡ್ಸ್ ಕಂಪನಿಯ ಬೀಜಗಳು 97 94 ನಂಬರಿನ ಬೀಜವನ್ನು 1400ರಿಂದ1500 ರೂಗಳಿಗೆ ಒಂದು ಕೆಜಿಗೆ ಮಾರಾಟ ಮಾಡುತ್ತಿದ್ದೀರಿ ಅದು ರೈತರಿಗೆ ದುಬಾರಿಯಾಗುತ್ತಿದೆ ಆದಕಾರಣ ಸಬ್ಸಿಡಿ ರೂಪದಲ್ಲಿ ರೈತರುಗಳಿಗೆ ಈ ಬೀಜವನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.

ತದಾದನಂತರ ಬಯೋ ಸೀಡ್ ಕಂಪನಿಯ ಸುಪ್ರವೈಸರ್ ಮತ್ತು ಫೀಲ್ಡ್ ಆಫೀಸರ್ ಗಳು ಸೇರಿ ಚೆನ್ನಾಗಿ ಬೆಳೆದಂತಹ ರೈತರುಗಳಿಗೆ ಗೌರವಪೂರ್ವಕವಾಗಿ ಸನ್ಮಾನವನ್ನು ಮಾಡಿದರು .ಮತ್ತು ನೂರಾರು ರೈತ ವರ್ಗದವರು ಸಹ ಭಾಗಿಯಾಗಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದವರು ಪರಮೇಶಣ್ಣ,ರಾಜಣ್ಣ ,ಎಂ.ಜಿ ಬಸವರಾಜಪ್ಪ ಓಂಕಾರಪ್ಪ, ಗಿರೀಶ್ ,ಜಿ ಬಸವರಾಜಪ್ಪ ಮಾದೇವಪ್ಪ, ರ್ತೀಥಲಿಂಗಪ್ಪ ಎಸ್.ಕೆ.ಟಿ ಹಾಗೂ ಮಲ್ಲೀಗೇನಹಳ್ಳಿಯ ಮತ್ತು ಬೆಳಗುತ್ತಿ ಹಾಗೂ ಬಯೋ ಸೀಡ್ ಕಂಪನಿಯ ಎಲ್ಲಾ ಅಧಿಕಾರಿ ವರ್ಗದವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.

Leave a Reply

Your email address will not be published. Required fields are marked *