Day: October 9, 2020

ಮಾಸ್ಕ್ ಹಾಕದೆ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಮಾಸ್ಕ್ ನೀಡಿ ದಂಡವಸೂಲಿ ಮಾಡಿದ; ಜಿಲ್ಲಾಧಿಕಾರಿ

ದಾವಣಗೆರೆ ಅ.9 ಕೋವಿಡ್ 19 ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರದ ಆದೇಶದಂತೆ ಮಾಸ್ಕ್ ಇಲ್ಲದೆ ನಗರ ಪ್ರದೇಶದಲ್ಲಿ ಸಂಚರಿಸುವವರಿಗೆ ರೂ 1000 ದಿಂದ 250 ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಬಳಸದಿದ್ದರೆ ರೂ 500ರಿಂದ 250 ರೂಪಾಯಿ ದಂಡ ವಸೂಲಾತಿಗೆ ಸರ್ಕಾರ…

ಮೌನೇಶ್ವರಿ ಕಿವುಡ &ಚಿmಠಿ; ಮೂಗ ಮಕ್ಕಳ ವಸತಿಯುತ ಶಾಲೆಗೆ ದಾಖಲಾತಿ ಪ್ರಾರಂಭ

ದಾವಣಗೆರೆ ಅ,09 ದಾವಣಗೆರೆ ಡಿ.ಸಿ.ಎಂ. ಲೇಔಟ್‍ನಲ್ಲಿರುವ ಶ್ರೀ ಮೌನೇಶ್ವರಿ ಕಿವುಡ &ಚಿmಠಿ;ಮೂಗ ಮಕ್ಕಳ ವಸತಿಯುತ ಶಾಲೆಯು ವಿಕಲಚೇತನರಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಅನುದಾನದಲ್ಲಿ ನಡೆಯುತ್ತಿದ್ದು ಶಾಲೆಯಲ್ಲಿ 2020-21ನೇಸಾಲಿಗೆ ಪ್ರಾಥಮಿಕ, ಮಾಧ್ಯಮಿಕ &ಚಿmಠಿ; ಪ್ರೌಢಶಾಲೆಗೆ ದಾಖಲಾತಿಪ್ರವೇಶ ಪ್ರಾರಂಭವಾಗಿರುತ್ತದೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ…

ಖಾಲಿ ಇರುವ ಸೀಟುಗಳ ಭರ್ತಿಗೆ ಅರ್ಜಿ

ದಾವಣಗೆರೆ ಅ,092020-21 ನೇ ಸಾಲಿನಲ್ಲಿ ಪ್ರಥÀಮ ವರ್ಷದ ಡಿಪ್ಲೊಮಾಪ್ರವೇಶಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪಾಲಿಟೆಕ್ನಿಕ್, ಹರಿಹರ ಇಲ್ಲಿಆನ್‍ಲೈನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಫ್‍ಲೈನ್ ಕೌನ್ಸಿಲಿಂಗ್ಸೀಟು ಹಂಚಿಕೆ ಮುಗಿದ ನಂತರ ಭರ್ತಿಯಾಗದೇ ಖಾಲಿ ಉಳಿದಪ್ರಥಮ ಡಿಪ್ಲೋಮಾ ಸೀಟಿಗಳಿಗೆ ಅ.09 ರಿಂದ 15 ರವರೆಗೆಪ್ರಾಚಾರ್ಯರ ಹಂತದಲ್ಲಿ ಮೊದಲು…

ಬೀದಿ ವ್ಯಾಪಾರಿಗಳಿಗೆ ಕಿರುಸಾಲ ಮತ್ತು ಬಡ್ಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಅ,09ಕೇಂದ್ರ ಪುರಸ್ಕøತ ‘ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳಆತ್ಮ ನಿರ್ಭರ್ ನಿಧಿ’ಯ (ಪಿಎಂ ಸ್ವನಿಧಿ) ಯೋಜನೆಯಡಿ ಕಿರು ಸಾಲಮತ್ತು ಬಡ್ಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಕೋವಿಡ್-19 ಲಾಕ್‍ಡೌನ್ ಅವಧಿಯು ಬೀದಿ ವ್ಯಾಪಾರಸ್ಥರಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮವನ್ನುಬೀರಿದ್ದು, ಬೀದಿ ವ್ಯಾಪಾರಿಗಳ ಜೀವನೋಪಾಯ ಅಭಿವೃದ್ದಿಗಾಗಿಹಾಗೂ…

ಚುನಾವಣಾ ಗುರುತಿನ ಚೀಟಿಯ ಪರ್ಯಾಯ ದಾಖಲೆಗಳು

ದಾವಣಗೆರೆ ಅ.08ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಚುನಾವಣೆಗೆ ಸಂಬಂಧಿಸಿದಂತೆ ಅ.28 ರಂದು ನಡೆಯುವಮತದಾನ ಕಾರ್ಯಕ್ಕೆ ಮತದಾರರು ಮತ ಚಲಾಯಿಸಲುಚುನಾವಣಾ ಗುರುತಿನ ಚೀಟಿ ಅಲ್ಲದೇ ಈ ಕೆಳಕಂಡಪರ್ಯಾಯ ದಾಖಲೆಗಳನ್ನುಉಪಯೋಗಿಸಬಹುದಾಗಿರುತ್ತದೆ.ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್(Pಂಓ) ಕಾರ್ಡ್,ಭಾರತೀಯ ಪಾಸ್‍ಪೋರ್ಟ್, ರಾಜ್ಯ/ಕೇಂದ್ರ ಸರ್ಕಾರ,ಸಾರ್ವಜನಿಕ ವಲಯ, ಸ್ಥಳೀಯ ಸಂಸ್ಥೆಗಳು…

ಪರಿಸರ ಸ್ನೇಹಿ, ವಿಷಮುಕ್ತ ಭತ್ತ ಬೆಳೆಯುವ ಬಗ್ಗೆ ರೈತರೊಂದಿಗೆ ಕೃಷಿ ವಿಜ್ಞಾನಿಗಳ ಸಂವಾದ

ಆಧುನಿಕ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವತವಕದಲ್ಲಿ ಶಿಫಾರಸಿಗಿಂತ ಹೆಚ್ಚು ರಸಗೊಬ್ಬರ &ಚಿmಠಿ;ಪೀಡೆನಾಶಕಗಳ ಅವೈಜ್ಞಾನಿಕ ಬಳಕೆಯಿಂದಾಗಿ ಕೃಷಿಗೆಮಾಡುವ ವೆಚ್ಚವು ಅಧಿಕವಾಗಿ ಪಡೆಯುವ ಲಾಭಾಂಶಕಡಿಮೆಯಾಗಿದೆ. ಆಹಾರವು ವಿಷಯುಕ್ತವಾಗುವುದರಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.ಈ ದಿಶೆಯಲ್ಲಿ ಪ್ರಸ್ತುತವಾಗಿ ಅನುಸರಿಸುತ್ತಿರುವ ಆಧುನಿಕಕೃಷಿಯಲ್ಲಿ ಬದಲಾವಣೆಯ ಅವಶ್ಯಕತೆಯಿದ್ದು,ರಸಾಯನಿಕಗಳನ್ನು ಬಳಸದೇ ಖರ್ಚನ್ನು ಮಿತಗೊಳಿಸಿ,ಪರಿಸರ…

ಹಿಂಗಾರು ಬೆಳೆಗಳಲ್ಲಿ ಬೀಜೋಪಚಾರ ಹಾಗೂ ಬೀಜಾಮೃತ ಬಳಕೆ

ದಾವಣಗೆರೆ ಅ.09ಹಿಂಗಾರು ಹಂಗಾಮು ಪ್ರಾರಂಭಗೊಂಡಿದ್ದು , ರೈತರುಹಿಂಗಾರು ಬೆಳೆ ಬಿತ್ತನೆಯಲ್ಲಿ ತೊಡಗಿಕೊಂಡಿದ್ದಾರೆ.ಮುಖ್ಯವಾಗಿ ಹಿಂಗಾರಿ ಜೋಳ, ಕಡಲೆ, ಕುಸುಬೆ, ಗೋಧಿ ಬೆಳೆ ಬಿತ್ತನೆ ಕೈಗೊಳ್ಳುವ ರೈತಬಾಂಧವರು ಈ ಕೆಳಕಂಡತಾಂತ್ರಿಕತೆಗಳನ್ನು ಅನುಸರಿಸಲು ಕೋರಿದೆ.ಬೀಜೋಪಚಾರ: ಮಣ್ಣಿನಿಂದ ಹಾಗೂ ಬೀಜದಿಂದ ಹರಡುವರೋಗಗಳನ್ನು ತಡೆಗಟ್ಟಲು ಹಾಗೂ ಸಸಿಗಳ ಪ್ರಥಮಹಂತದಲ್ಲಿ…

ಜಿಲ್ಲಾ ಮಟ್ಟದ ಪೀಡೆ ಸರ್ವೇಕ್ಷಣಾ ಮತ್ತು ಸಲಹಾ ತಂಡದಿಂದ ರೈತರ ಜಮೀನುಗಳಿಗೆ ಭೇಟಿ

ದಾವಣಗೆರೆ ಅ.09ಅ.06 ಮತ್ತು 07 ರಂದು ಜಿಲ್ಲೆಯಾದ್ಯಂತ ಕೃಷಿ ಮತ್ತುತೋಟಗಾರಿಕಾ ಸಂಶೋಧನಾ ಕೇಂದ್ರ, ಕತ್ತಲಗೆರೆ ಮತ್ತುಕೃಷಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಪೀಡೆಸರ್ವೇಕ್ಷಣಾ ತಂಡವು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆಭೇಟಿ ನೀಡಿ ಪ್ರಮುಖ ಬೆಳೆಗಳಾದ ಭತ್ತ, ಮೆಕ್ಕೆಜೋಳ,ತೊಗರಿ, ಹತ್ತಿ ಮತ್ತು ಇತರೆ ಬೆಳೆಗಳಿಗೆ ಭಾದಿಸುವ ಕೀಟಮತ್ತು…

ಭತ್ತದ ಬೆಳೆಯಲ್ಲಿ ದುಂಡಾಣು ಅಂಗಮಾರಿ ರೋಗದ ನಿರ್ವಹಣೆ

ದಾವಣಗೆರೆ ಅ.09 ದಾವಣಗೆರೆ ಜಿಲ್ಲೆಯಾದ್ಯಂತ ಸುಮಾರು 66 ಸಾವಿರ ಹೆಕ್ಟೇರ್ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದ್ದು,ಭತ್ತದ ಬೆಳೆಯು ಬೆಳವಣಿಗೆ ಹಂತದಿಂದ ತೆಂಡೆಒಡೆಯುವ ಹಂತದಲ್ಲಿದ್ದು, ಕೆಲ ಪ್ರದೇಶಗಳಲ್ಲಿದುಂಡಾಣು ಅಂಗಮಾರಿ ರೋಗದ ಬಾಧೆಯು ಕಾಣಿಸಿಕೊಂಡಿದೆ. ಈರೋಗವು ಕ್ಸಾಂತೊಮೊನಾಸ್ ಒರಿಝೆ(ಘಿಚಿಟಿಣhomoಟಿಚಿs oಡಿಥಿzಚಿe) ಎಂಬದುಂಡಾಣುವಿನಿಂದ (ಬ್ಯಾಕ್ಟೀರಿಯಾ) ಹರಡುವುದು.ರೋಗದ ಲಕ್ಷಣಗಳು: ಎಲೆಯ…

ಹೊನ್ನಾಳಿ : ಬಿಇಒ ಕಛೇರಿ ಅಧೀಕ್ಷಕರಾಗಿ ಕೆಂಚಿಕೊಪ್ಪ ದ ಬಸವರಾಜ ಅವರು ಅಧಿಕಾರ ವಹಿಸಿಕೊಂಡರು.

ಕಳೆದ 30 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್, ಅವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಡ್ತಿ ಪ್ರಕ್ರಿಯೆಯಲ್ಲಿ ಹೊನ್ನಾಳಿ ಯಲ್ಲಿ ಖಾಲಿ ಇರುವ ಅಧೀಕ್ಷಕ ಹುದ್ದೆಗೆ ಇಲಾಖೆ ಆಯುಕ್ತರು ಆದೇಶ ನೀಡಿದ ಮೇರೆಗೆ ಕಚೇರಿ ವ್ಯವಸ್ಥಾಪಕ ಧರಣೇಂದ್ರಯ್ಯ ಅವರು ಕೆಲಸಕ್ಕೆ…