ರಾಯಚೂರಿನಲ್ಲಿ ಇಂದು ರಾಜ್ಯ ಹಿಂದೂಳಿದ ವರ್ಗದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಡಿ ಲಕ್ಷ್ಮಿನಾರಾಯಣ್ ರವರು ಎ.ಬಿ.ಸಿ ಆನ್ಲೈನ್ ನಲ್ಲಿ ಮಾತನಾಡಿ ಸುಮಾರು 8 ತಿಂಗಳಿಂದ ಕೋವಿಡ್-19 ಆರಂಭವಾಗಿದೆ ಆದರೆ ಅಕ್ಟೋಬರ್ ತಿಂಗಳಲ್ಲಿ ಕೊರೋನಾ ಅತಿ ಹೆಚ್ಚಾಗಿರುವ ಕಾರಣ ಶಾಲೆಗಳನ್ನು ಪ್ರಾರಂಭ ಮಾಡುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಸರ್ಕಾರ ಹೇಳುತ್ತಿರುವುದು ದು:ಖದ ಸಂಗತಿ. ಅದ ಕಾರಣ ಪ್ರತಿ ದಿನ ರಾಜ್ಯ ದಲ್ಲಿ ಹನ್ನೊಂದು ಸಾವಿರ ಕೊರೋನಾ ಪಾಸಿಟಿವ್ ದಾಟಿದೆ. ಆದರೆ ಶಾಲೆಯಲ್ಲಿ ಚಿಕ್ಕ ಮಕ್ಕಳಿಗೆ ಇದಾವುದರ ಬಗ್ಗೆ ಗಮನ ಇರುವುದಿಲ್ಲ. ಈಗಾಗಲೇ ಸುಮಾರು 60 ಮಕ್ಕಳು ರಾಜ್ಯ ದಲ್ಲಿ ಬಲಿಯಾಗಿರುವುದು ತಿಳಿದಿದೆ. ಮಕ್ಕಳ ಜೊತೆಯಮಾಜಿ ಪೋಷಣೆ ಮಾಡಿದ ಅನೇಕ ಹಿರಿಯರು ಸಾವನ್ನಪ್ಪಿದ್ದಾರೆ. ರಾಜ್ಯದ ಯಾವುದೇ ಪೋಷಕರು ಶಾಲೆ ತೆರೆಯಬಾರದೆಂದು ವಿನಂತಿಸಿದ್ದಾರೆ. ಆದ್ದರಿಂದ ಪೋಷಕರ ವಿನಂತಿ ಮೇರೆಗೆ ಈ ವರ್ಷ ಪರೀಕ್ಷಾ ರಹಿತಾ ಘೋಷಣೆ ಮಾಡಿ ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಮಕ್ಕಳನ್ನು ತೇರ್ಗಡೆ ಮಾಡಿ ಮುಂದಿನ ಶಾಲಾ ವರ್ಷದಲ್ಲಿ ಶಾಲೆಗಳನ್ನು ಪ್ರಾರಂಭ ಮಾಡುವ ಬಗ್ಗೆ ಆದೇಶ ಮಾಡಬೇಕೆಂದುರು .
ಈಗ ರಾಜ್ಯದಲ್ಲಿ ಒಂದು ಕೋಟಿ ಮಕ್ಕಳ ಭವಿಷ್ಯ ಕಾಪಾಡುವ ಹಿತ ದೃಷ್ಟಿಯಿಂದ ಮಾನ್ಯ ಮುಖ್ಯ ಮಂತ್ರಿಗಳಿಗೆ ವತ್ತಾಹಿಸಿದರು.
