Day: October 12, 2020

ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ

ದಾವಣಗೆರೆ ಅ.12 ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್(ಸಿಎಆರ್/ಡಿಎಆರ್-ಪುರುಷ)ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ 7262 ಅಭ್ಯರ್ಥಿಗಳಿಗೆ ಅ.18 ರಬೆಳಿಗ್ಗೆ 11 ರಿಂದ 12.30 ರವರೆಗೆ ಲಿಖಿತ ಪರೀಕ್ಷೆಯನ್ನುದಾವಣಗೆರೆ ನಗರದ ಕೆಳಕಂಡ ಪರೀಕ್ಷಾ ಕೇಂದ್ರಗಳಲ್ಲಿನಡೆಸಲಾಗುವುದು.ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜು ರೋಲ್ಸಂಖ್ಯೆ 8609601 ರಿಂದ 8610000 ರವರೆಗೆ. ಎಸ್.ಬಿ.ಸಿ…

ಪಿಜಿಸಿಇಟಿ, ಡಿಸಿಇಟಿ ಪ್ರವೇಶ ಪರೀಕ್ಷೆ ಕೋವಿಡ್ ಸೋಂಕಿತರು ಪರೀಕ್ಷೆ ಬರೆಯಲು ವಿಶೇಷ ಪರೀಕ್ಷಾ ಕೇಂದ್ರದ ವ್ಯವಸ್ಥೆ

ದಾವಣಗೆರೆ ಅ.12ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಅ. 13 ಮತ್ತು 14 ರಂದು ಪಿಜಿಸಿಇಟಿ (ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ) ಹಾಗೂ ಡಿಸಿಇಟಿ (ಡಿಪ್ಲೋಮಾ ಪ್ರವೇಶ ಪರೀಕ್ಷೆ) ಪರೀಕ್ಷೆ ನಡೆಯಲಿದ್ದು, ಕೋವಿಡ್ ಸೋಂಕು ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ದಾವಣಗೆರೆಯ…

ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

ದಾವಣಗೆರೆ ಅ.12ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಅ.15ಮತ್ತು 16 ರಂದು ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆಚನ್ನಗಿರಿ ಹಾಗೂ ಜಗಳೂರು ತಾಲ್ಲೂಕು ಪ್ರವಾಸಕೈಗೊಳ್ಳಲಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನುಸಲ್ಲಿಸಬಹುದಾಗಿದೆ. ಪೊಲೀಸ್ ನಿರೀಕ್ಷಕರಾದ ಟಿ.ಎಸ್.ಮುರುಗೇಶ್‍ರವರು ಅ.15 ರಬೆಳಿಗ್ಗೆ 10.30 ರಿಂದ ಸಂಜೆ 5.30ರವರೆಗೆÉ…

ಚುನಾವಣಾ ಗುರುತಿನ ಚೀಟಿಯ ಪರ್ಯಾಯ ದಾಖಲೆಗಳು

ದಾವಣಗೆರೆ ಅ.12 ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಚುನಾವಣೆಗೆ ಸಂಬಂಧಿಸಿದಂತೆ ಅ.28 ರಂದು ನಡೆಯುವಮತದಾನ ಕಾರ್ಯಕ್ಕೆ ಮತದಾರರು ಮತ ಚಲಾಯಿಸಲುಚುನಾವಣಾ ಗುರುತಿನ ಚೀಟಿ ಅಲ್ಲದೇ ಈ ಕೆಳಕಂಡಪರ್ಯಾಯ ದಾಖಲೆಗಳನ್ನುಉಪಯೋಗಿಸಬಹುದಾಗಿರುತ್ತದೆ.ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್(Pಂಓ) ಕಾರ್ಡ್,ಭಾರತೀಯ ಪಾಸ್‍ಪೋರ್ಟ್, ರಾಜ್ಯ/ಕೇಂದ್ರ ಸರ್ಕಾರ,ಸಾರ್ವಜನಿಕ ವಲಯ, ಸ್ಥಳೀಯ…

ಕೋವಿಡ್ ನಿಯಂತ್ರಣ ಜಾಗೃತಿಗಾಗಿ ಜಿಲ್ಲೆಯಾದ್ಯಂತ ಐಇಸಿ ಚಟುವಟಿಕೆಗಳು ಪರಿಣಾಮಕಾರಿಯಾಗಿ ಆಗಬೇಕು : ಪದ್ಮಾ ಬಸವಂತಪ್ಪ

ದಾವಣಗೆರೆ ಅ.12ಕೋವಿಡ್ 19 ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿಜಾಗೃತಿಯನ್ನು ಮೂಡಿಸಲು ಜಿಲ್ಲೆಯಾದ್ಯಂತಪರಿಣಾಮಕಾರಿಯಾದ ಐಇಸಿ(ಮಾಹಿತಿ, ಶಿಕ್ಷಣ ಮತ್ತು ಸಂವಹನ)ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಿಯಾಯೋಜನೆಯನ್ನು ಸಿದ್ದಪಡಿಸಬೇಕೆಂದು ಜಿ.ಪಂ ಸಿಇಓ ಪದ್ಮಾಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕೋವಿಡ್ 19 ನಿಯಂತ್ರಿಸಲು…