ದಾವಣಗೆರೆ ಅ.12
ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್(ಸಿಎಆರ್/ಡಿಎಆರ್-ಪುರುಷ)
ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ 7262 ಅಭ್ಯರ್ಥಿಗಳಿಗೆ ಅ.18 ರ
ಬೆಳಿಗ್ಗೆ 11 ರಿಂದ 12.30 ರವರೆಗೆ ಲಿಖಿತ ಪರೀಕ್ಷೆಯನ್ನು
ದಾವಣಗೆರೆ ನಗರದ ಕೆಳಕಂಡ ಪರೀಕ್ಷಾ ಕೇಂದ್ರಗಳಲ್ಲಿ
ನಡೆಸಲಾಗುವುದು.
ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜು ರೋಲ್
ಸಂಖ್ಯೆ 8609601 ರಿಂದ 8610000 ರವರೆಗೆ. ಎಸ್.ಬಿ.ಸಿ ಪ್ರಥಮ ದರ್ಜೆ
ಕಾಲೇಜು ರೋಲ್ ಸಂಖ್ಯೆ 8610101 ರಿಂದ 8610500 ರವರೆಗೆ.
ಬಿ.ಎಸ್.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ರೋಲ್ ಸಂಖ್ಯೆ
8610521 ರಿಂದ 8610800 ರವರೆಗೆ.
ಬಾಪೂಜಿ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ &ಚಿmಠಿ; ಟೆಕ್ನಾಲಾಜಿ, ರೋಲ್
ಸಂಖ್ಯೆ 8610821 ರಿಂದ 8611220 ರವರೆಗೆ. ಸೇಂಟ್ ಜಾನ್ಸ್ ಆಂಗ್ಲ
ಮಾಧ್ಯಮ ಶಾಲೆ, ರೋಲ್ ಸಂಖ್ಯೆ 8611241 ರಿಂದ 8611740
ರವರೆಗೆ. ಎ.ಜಿ.ಬಿ ಪ್ರಥಮ ದರ್ಜೆ ಕಾಲೇಜು, ರೋಲ್ ಸಂಖ್ಯೆ
8611761 ರಿಂದ 8612080 ರವರೆಗೆ.
ಎ.ವಿ ಕಮಲಮ್ಮ ಮಹಿಳಾ ಕಾಲೇಜು, ರೋಲ್ ಸಂಖ್ಯೆ 8612101
ರಿಂದ 8612600 ರವರೆಗೆ. ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು,
ರೋಲ್ ಸಂಖ್ಯೆ 8612621 ರಿಂದ 8613120 ರವರೆಗೆ. ಜೈನ್
ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ &ಚಿmಠಿ; ಟೆಕ್ನಾಲಾಜಿ, ರೋಲ್ ಸಂಖ್ಯೆ
8613141 ರಿಂದ 8613740 ರವರೆಗೆ.
ಶ್ರೀತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ
ಕಾಲೇಜ್ ಅನುಭವ ಮಂಟಪ, ರೋಲ್ ಸಂಖ್ಯೆ 8613761 ರಿಂದ
8614360 ರವರೆಗೆ. ಸಿದ್ದಗಂಗಾ ಪಿ.ಯು ಕಾಲೇಜು ಸ್ಟೇಡಿಯಂ
ಹತ್ತಿರ, ಸಿದ್ದಲಿಂಗೇಶ್ವರ ನಗರ ರೋಲ್ ಸಂಖ್ಯೆ 8614381 ರಿಂದ
8614820 ರವರೆಗೆ. ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು
ರೋಲ್ ಸಂಖ್ಯೆ 8614841 ರಿಂದ 8615300 ರವರೆಗೆ.
ಬಾಪೂಜಿ ಪಾಲಿಟೆಕ್ನಿಕ್ ರೋಲ್ ಸಂಖ್ಯೆ 8615321 ರಿಂದ 8615640
ರವರೆಗೆ. ಜೈನ್ ಪಾಲಿಟೆಕ್ನಿಕ್, ಬಾಡಾ ಕ್ರಾಸ್ ಹತ್ತಿರ ಆವರಗೆರೆ
ರೋಲ್ ಸಂಖ್ಯೆ 8615661 ರಿಂದ 8616080 ರವರೆಗೆ. ಸರ್ಕಾರಿ ಮಹಿಳಾ
ಪ್ರಥಮ ದರ್ಜೆ ಕಾಲೇಜು ರೋಲ್ ಸಂಖ್ಯೆ 8616101 ರಿಂದ
8616380 ರವರೆಗೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋಲ್
ಸಂಖ್ಯೆ 8614601 ರಿಂದ 8617242 ರವರೆಗೆ ಇರುತ್ತದೆ.
ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ
ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು,
ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಸೂಚಿಸಿರುವ ಅಗತ್ಯ
ದಾಖಲಾತಿಗಳೊಂದಿಗೆ ಲಿಖಿತ ಪರೀಕ್ಷಾ ಕೇಂದ್ರಕ್ಕೆ ನಿಗದಿತ
ಸಮಯಕ್ಕಿಂತ 60 ನಿಮಿಷ ಮುಂಚಿತವಾಗಿ ಹಾಜರಾಬೆಕೆಂದು
ಪೊಲೀಸ್ ಅಧೀಕ್ಷಕರಾದ ಹನುಮಂತರಾಯ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.