ನಗರ ಸ್ಥಳೀಯ ಸಂಸ್ಥೆಯ ಹೊರ ಗುತ್ತಿಗೆ ವಾಹನ ಚಾಲಕರು ಹಾಗೂ ವಾಟರ್ ಮ್ಯಾನ್ ಗಳಿಗೆ ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನ ಜಾರಿಗೊಳಿಸುವಂತೆ ಸೆಪ್ಟಂಬರ್ 29ರಂದು ರಾಜ್ಯಾದ್ಯಂತ ನಡೆಯಲಿರುವ ಪ್ರತಿಭಟನೆ ಅಂಗವಾಗಿ ಶಿರಾಳಕೊಪ್ಪ ಪಟ್ಟಣದ ಪಟ್ಟಣ ಪಂಚಾಯಿತಿ ಮುಂಭಾಗ ದಲ್ಲೂ ಕೊಡ ಪಟ್ಟಣಪಂಚಾಯಿತಿಯ ವಾಹನದ ಚಾಲಕರು ಮತ್ತು ವಾಟರ್ ಮ್ಯಾನ್ ಗಳಿಂದ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸುಲಾಯಿತು .
ಈ ಸಂದರ್ಬದಲ್ಲಿ ವೆಂಕಟೇಶ್ , ಸುನಿಲ್ , ಅಜಯ್ ಮುಂತಾದವರು ಹಾಜರಿದ್ದರು
ವರದಿ ಜಿ ಕೆ ಹೆಬ್ಬಾರ್.ಶಿಕಾರಿಪುರ.