ದಾವಣಗೆರೆ ಅ.14: 
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಬುಧವಾರ
ಹರಿಹರ ತಾಲ್ಲೂಕಿನ ಬೆಳ್ಳೂಡಿ ಮತ್ತು ರಾಮತೀರ್ಥ
ಗ್ರಾಮಗಳ ನಡುವೆ ಮಳೆ ಹಾನಿಯಿಂದ ಕೊಚ್ಚಿಹೋಗಿದ್ದ
ಸೇತುವೆಯನ್ನು ವೀಕ್ಷಣೆ ಮಾಡಿದರು. ಈ ವೇಳೆ ಹರಿಹರ
ತಾಲ್ಲೂಕು ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *