ಹೊನ್ನಾಳಿ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಆಡಳಿತದ ಚುಕ್ಕಾಣಿ ಹಿಡಿಯಲು ವಿವಿಧ ಪಕ್ಷಗಳು – ಹಪಹಪಿಸುತ್ತಿದೆ.
2018ರಲ್ಲಿ ಪಟ್ಟಣ ಪಂಚಾಯತಿಯ 18 ಸ್ಥಾನಕ್ಕೆ ಚುನಾವಣೆ ನಡೆದಿತ್ತು,10 ಬಿಜೆಪಿ,5 ಕಾಂಗ್ರೆಸ್ ಮತ್ತು 3 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಆದರೆ ಆಯ್ಕೆಯಾಗಿ ಎರಡು ವರ್ಷಗಳಿಂದ ಹೆಸರಿಗೆ ಮಾತ್ರ ಸದಸ್ಯರಾಗಿದ್ದರು ವಿನಃ ಆಡಳಿತ ಚುಕ್ಕಾಣಿ ಹಿಡಿದು ಜನರ ಸೇವೆ ಮಾಡುವ ಭಾಗ್ಯ ಇವರಿಗೆ ಇರಲಿಲ್ಲ.
ಈಗ ಪಟ್ಟಣ
ಪಂಚಾಯಿತಿ ಮೀಸಲಾತಿ ಪ್ರಕಟವಾಗಿದ್ದು – ಅಧ್ಯಕ್ಷ ಸ್ಥಾನ ಬಿಸಿಎಂ ಎ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ . ಆದರೆ ಹಿಂದುಳಿದ ವರ್ಗದಿಂದ 7 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ. ಇವರಲ್ಲಿ ಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷಗಾದಿ ? ಯಾರಿಗೆ ಒಲಿದುಬರಬಹುದು ವಿಜಯಮಾಲೆ. ? ಇವರಲ್ಲಿ
1.ಬಾವಿಮನೆ ರಾಜಪ್ಪ ಬಿಜೆಪಿ ಸದಸ್ಯರು 10 ನೇ ವಾರ್ಡ್
2.ಓಬಳದಾರ್ ಬಾಬು ಬಿಜೆಪಿ ಸದಸ್ಯರು (ಪ್ರಬಲ ಆಕಾಂಕ್ಷಿ) 12 ನೇ ವಾರ್ಡ್
3.ರಂಗನಾಥ್ ಪಿ.ಹೆಚ್ ಬಿಜೆಪಿ ಸದಸ್ಯರು 2 ನೇ ವಾರ್ಡ್