Day: October 16, 2020

ಆನ್‍ಲೈನ್‍ನಲ್ಲಿ ದೂರು ದಾಖಲಿಸಬಹುದು

ದಾವಣಗೆರೆ ಅ.16ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಿಂದ ಅಲ್ಪಸಂಖ್ಯಾತರಸಮುದಾಯದವರಿಗಾಗಿ ಆನ್‍ಲೈನ್ ಕಂಪ್ಲೇಂಟ್ ಮ್ಯಾನೇಜಮೆಂಟ್ಸಿಸ್ಟಂನ್ನು ರೂಪಿಸಿದೆ. ಅಲ್ಪಸಂಖ್ಯಾತರ ಸಮುದಾಯದವರುಯಾವುದೇ ವೈಯಕ್ತಿಕ ದೂರುಗಳು ಅಥವಾಕುಂದುಕೊರತೆ ಇದ್ದಲ್ಲಿ: ತಿತಿತಿ.ಛಿms.ಟಿಛಿm.ಟಿiಛಿ.iಟಿ ಆನ್‍ಲೈನ್ಪೋರ್ಟಲ್‍ನಲ್ಲಿ ದಾಖಲಿಸಬಹುದು ಮತ್ತು Uಟಿique Iಆ ಮುಖಾಂತರಅರ್ಜಿದಾರರು ದೂರುಗಳ ಸ್ಥಿತಿ-ಗತಿ ಕುರಿತು ಮಾಹಿತಿಪಡೆಯಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಜಿಲ್ಲಾ…

ಮಳೆ ವಿವರ

ದಾವಣಗೆರೆ ಅ.16 ಜಿಲ್ಲೆಯಲ್ಲಿ ಅ.15 ರಂದು 1.0 ಮಿ.ಮೀ ಸರಾಸರಿ ಮಳೆಯಾಗಿದ್ದು,3.75 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.ಚನ್ನಗಿರಿ ತಾಲ್ಲೂಕಿನಲ್ಲಿ 3.0 ಮಿ.ಮೀ ವಾಡಿಕೆಗೆ 1.0 ಮಿ.ಮೀ ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 3.0 ಮಿ.ಮೀ ವಾಡಿಕೆಗೆ1.0 ಮಿ.ಮೀ ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ…

ನಗರದಲ್ಲಿ ಬಾಲಕಾರ್ಮಿಕ ದಾಳಿ: 02 ದುಡಿಯುವ ಮಕ್ಕಳ ಬಿಡುಗಡೆ

ದಾವಣಗೆರೆ ಅ.16 ಶುಕ್ರವಾರ ನಗರದ ತಹಶೀಲ್ದಾರ್ ಕಚೇರಿ ಆವರಣ, ಎ.ಪಿ.ಎಂ.ಸಿಈರುಳ್ಳಿ ಮಾರ್ಕೆಟ್ ಪಿಸಾಳೆ ಕಾಂಪೌಡ್ ಫೈರ್ ಸ್ಟೇಷನ್ ಹಿಂಭಾಗ,ಆರ್.ಎಂ.ಸಿ ರಸ್ತೆ, ಪಿ.ಬಿ.ರಸ್ತೆ ಹಾಗೂ ವಿನೋಬನಗರದಲ್ಲಿಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ದಾಳಿ ನಡೆಸಿ 2 ದುಡಿಯುವಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು. ಜಿಲ್ಲಾಧಿಕಾರಿಗಳು ದಾವಣಗೆರೆ ಇವರ ನಿರ್ದೇಶನ…

ಜೀವಿತ ಪ್ರಮಾಣ ಪತ್ರ ಸಲಿಸಲು ಸೂಚನೆ

ದಾವಣಗೆರೆ ಅ.162ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಪಿಂಚಣಿದಾರರಿಗೆವಿವಿಧ ವರ್ಗಗಳ ಮಾಸಾಶನ, ಗೌರವಧನಗಳನ್ನು ಸೈನಿಕಕಲ್ಯಾಣ ಪುನರ್ವಸತಿ ಇಲಾಖೆಯ ಮುಖಾಂತರಪಾವತಿಸಲಾಗುತ್ತಿದ್ದು, ಜಿಲ್ಲೆಯಲ್ಲಿರುವ 2ನೇಮಹಾಯುದ್ಧದ ಮಾಜಿ ಸೈನಿಕರ ಹಾಗೂ ಅವರ ಅವಲಂಬಿತರಜೀವಿತ ಪ್ರಮಾಣ ಪತ್ರವನ್ನು ಉಪ ನಿರ್ದೇಶಕರ ಕಚೇರಿ,ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಶಿವಮೊಗ್ಗ…

ಕೃಷಿ ಇಲಾಖೆ ದಾವಣಗೆರೆ ವತಿಯಿಂದ ಸಹಾಯಕ ಕೃಷಿ ನಿರ್ದೇಶಕರ PಚೆÉೀರಿಯಲ್ಲಿ ಆತ್ಮ ಯೋಜನೆಯಡಿ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಆತ್ಮ ಯೋಜನೆಯಯೋಜನಾ ನಿರ್ದೇಶಕರು ಹಾಗೂ ಉಪ ಕೃಷಿ ನಿರ್ದೇಶಕರಾದಶಿವಕುಮಾರ್‍ರವರು ನೆರವೇರಿಸಿ ರೈತಮಹಿಳೆಯರನ್ನುದ್ದೇಶಿಸಿ ಮಾತನಾಡಿ, ನಮ್ಮ ದೇಶಕೃಷಿಯಾಧಾರಿತ ದೇಶವಾಗಿದ್ದು, ಕೃಷಿಯಲ್ಲಿ ಬೀಜದಿಂದಬೀಜದವರೆಗೆ ಅಂದರೆ ಬಿತ್ತನೆಯಿಂದ ಕಟಾವಿನವರೆಗೆಮಹಿಳೆಯರು ನಿರ್ವಹಿಸುವ ಪಾತ್ರ ಅತ್ಯಂತಮಹತ್ವದ್ದಾಗಿರುತ್ತದೆ. ಇದನ್ನು ಸ್ಮರಿಸಿಕೊಳ್ಳಲೆಂದೇ ಇಂದುಅಕ್ಟೋಬರ್ 15ನೇ ದಿನವನ್ನು ರೈತ ಮಹಿಳೆಯರದಿನಾಚರಣೆಯನ್ನಾಗಿ…