ದಾವಣಗೆರೆ ಅ.16
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಿಂದ ಅಲ್ಪಸಂಖ್ಯಾತರ
ಸಮುದಾಯದವರಿಗಾಗಿ ಆನ್‍ಲೈನ್ ಕಂಪ್ಲೇಂಟ್ ಮ್ಯಾನೇಜಮೆಂಟ್
ಸಿಸ್ಟಂನ್ನು ರೂಪಿಸಿದೆ. ಅಲ್ಪಸಂಖ್ಯಾತರ ಸಮುದಾಯದವರು
ಯಾವುದೇ ವೈಯಕ್ತಿಕ ದೂರುಗಳು ಅಥವಾ
ಕುಂದುಕೊರತೆ ಇದ್ದಲ್ಲಿ: ತಿತಿತಿ.ಛಿms.ಟಿಛಿm.ಟಿiಛಿ.iಟಿ ಆನ್‍ಲೈನ್
ಪೋರ್ಟಲ್‍ನಲ್ಲಿ ದಾಖಲಿಸಬಹುದು ಮತ್ತು Uಟಿique Iಆ ಮುಖಾಂತರ
ಅರ್ಜಿದಾರರು ದೂರುಗಳ ಸ್ಥಿತಿ-ಗತಿ ಕುರಿತು ಮಾಹಿತಿ
ಪಡೆಯಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ
ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *