Day: October 17, 2020

ಜೆಡಿಯು ಪಕ್ಷದ ರಾಜ್ಯಾಧ್ಯಕ್ಷರಾದ ಮಹಿಮಾ ಜೆ ಪಟೇಲ್ ಗ್ರಾಮ ಸ್ವರಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ರಾಜ್ಯಾದ್ಯಂತ “ಕರ್ನಾಟಕದ ಕಲ್ಯಾಣ ಪಾದಯಾತ್ರೆ”

ನಾವು ಭಾರತದ ಪ್ರಜೆಗಳಾಗಿ, ಕರ್ನಾಟಕ ರಾಜ್ಯದ ವಿವಿಧ ಗ್ರಾಮಸಭೆಗಳ ಸದಸ್ಯರಾಗಿ ವೈಯಕ್ತಿಕ ಜವಾಬ್ದಾರಿಯ ಮೂಲಕ ಗಾಂಧಿವಾದಿ ಗ್ರಾಮ ಸ್ವರಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ರಾಜ್ಯಾದ್ಯಂತ “ಕರ್ನಾಟಕದ ಕಲ್ಯಾಣ ಪಾದಯಾತ್ರೆ”ಯನ್ನು ಹಮ್ಮಿಕೊಂಡಿದ್ದೇವೆ. ಸ್ವಾತಂತ್ರ್ಯ ಮತ್ತು ಅಭಿವೃದ್ಧಿ ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ತಲುಪಿಸಬೇಕೆಂಬ…

ವಿಶ್ವ ದೃಷ್ಟಿ ದಿನ ನಿಮಗೆಷ್ಟು ಗೊತ್ತು. ಅದರ ಅರಿವಿನ ಸರ್ಕಾರಿ ಕಾರ್ಯಕ್ರಮ ವಾಗಬೇಕು.

ಜ್ಞಾನೇಂದ್ರಿಯಗಳಲ್ಲಿ ಕಣ್ಣು ಕೂಡಾ ಒಂದು. ಬಣ್ಣ, ವಸ್ತು, ಗಾತ್ರ, ಸೌಂದರ್ಯ ಎಲ್ಲವನ್ನೂ ಗುರುತಿಸುವ ಕಣ್ಣು ಪ್ರತಿಯೊಬ್ಬರ ಪ್ರಮುಖ ಅಂಗ. ದೃಷ್ಟಿ ಕಳೆದುಕೊಂಡರೆ ಇಡೀ ಪ್ರಪಂಚವೇ ಕತ್ತಲಿನ ಅನುಭವ. ಅಂಧತ್ವ ಅನ್ನುವುದು ಹುಟ್ಟಿನಿಂದಲೇ ಬಂದಿರಬಹುದು ಅಥವಾ ಇನ್ಯಾವುದೋ ಕಾರಣದಿಂದ ದೃಷ್ಟಿ ಹೀನರಾಗಬಹುದು, ದೃಷ್ಟಿಗೆ…

ಜಿಲ್ಲೆಯಲ್ಲಿ ಇಂದು 41 ಕೊರೊನಾ ಪಾಸಿಟಿವ್ 195 ಮಂದಿ ಗುಣಮುಖ 01 ಸಾವು

ದಾವಣಗೆರೆ ಅ. 17 ಜಿಲ್ಲೆಯಲ್ಲಿ ಇಂದು 41 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು 195 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಮತ್ತು 01 ಸಾವು ಸಂಭವಿಸಿದೆ. ಈ ದಿನ ದಾವಣಗೆರೆಯಲ್ಲಿ 18, ಹರಿಹರ 09, ಜಗಳೂರು 00,…

ರೆಡ್ಡಿ ಸಮಾಜದ ಅಭಿವೃದ್ಧಿಗಾಗಿ ನಿಗಮ/ಮಂಡಳಿ ನಿರ್ಮಿಸಬೇಕು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ನವರಿಗೆ ವತ್ತಾಹಿಸಿದರು.

ಕರ್ನಾಟಕ ರಾಜ್ಯ ಬೀದರ್ ಜಿಲ್ಲೆ ಅಖಿಲ ಭಾರತ ರೆಡ್ಡಿ ಸಮಾಜದವರ ವತಿಯಿಂದ ಇಂದು ನಮ್ಮ ರಾಜ್ಯದಲ್ಲಿ ರೆಡ್ಡಿ ಜನ 28 ಜಿಲ್ಲೆಗಳಲ್ಲಿ ಬಹುತೇಕ ರೆಡ್ಡಿ ಸಮುದಾಯದ ಜನರು ಕೃಷಿ ಪ್ರಧಾನ ಕುಟುಂಬ ಮತ್ತು ಉದ್ಯೋಗಸ್ಥ ರಾಗಿದ್ದು, ಇವರಲ್ಲಿ ಅನೇಕರು ಬಡತನ ಸ್ಥಿತಿಯಲ್ಲಿದ್ದು,…

ಹೊನ್ನಾಳಿ ಕೋರ್ಟಿನ ಪ್ರಭಾರಿ ನ್ಯಾಯಾಧೀಶರಾದ ಅವಿನಾಶ್ ಚಿಂದು ರವರ ಉಪಸ್ಥಿತಿಯಲ್ಲಿ ಕೋವಿಡ್ 19 ಜನಾಂದೋಲನ ಅಭಿಯಾನಕ್ಕೆ ಪ್ರತಿಜ್ಞೆ ಮಾಡುವುದರ ಮೂಲಕ ಚಾಲನೆ

ದಾವಣಗೆರೆ ಜಿಲ್ಲೆ ಅಕ್ಟೋಬರ್ 17 ಹೊನ್ನಾಳಿ ತಾಲೂಕು ಹೊನ್ನಾಳಿ ಪಟ್ಟಣದಲ್ಲಿರುವ ನ್ಯಾಯಾಂಗ ಕಚೇರಿಯ ಆವರಣದಲ್ಲಿ ಇಂದು ಹೊನ್ನಾಳಿ ಕೋಟಿನ ಪ್ರಭಾರಿ ನ್ಯಾಯಾಧೀಶರಾದ ಅವಿನಾಶ್ ಚಿಂದು ರವರ ಉಪಸ್ಥಿತಿಯಲ್ಲಿ ಕೋವಿಡ್ 19 ಜನಾಂದೋಲನ ಅಭಿಯಾನಕ್ಕೆ ಪ್ರತಿಜ್ಞೆ ಮಾಡುವುದರ ಮೂಲಕ ಚಾಲನೆಯನ್ನು ಕೊಟ್ಟರು. ನಂತರ…