Day: October 19, 2020

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಸ್ವಕ್ಷೇತ್ರ ಶಿಕಾರಿಪುರದ ಸಮಗ್ರ ಕಾಮಗಾರಿಗಳಿಗೆ ಅಭಿವೃದ್ಧಿ ಕೆಲಸಕ್ಕೆ ಚಾಲನೆ ಹಾಗೂ ಉದ್ಘಾಟನೆ ನಡೆಸಿದರು‌.

ಶಿಕಾರಿಪುರ ತಾಲೂಕಿನ ಕಸಬಾ (ಕಲ್ಲುವಡ್ಡುಹಳ್ಳ) ಏತ ನೀರಾವರಿ ಯೋಜನೆ – ಅಂದಾಜು ವೆಚ್ಚ ರೂ. 125.17 ಕೋಟಿ ಕಾಮಗಾರಿ ಚಾಲನೆ ನೀಡಿದ ಅವರು ತಾಲೂಕಿನ ಶಿವಶರಣೆ ಅಕ್ಕಮಹಾದೇವಿ ಜನ್ಮ ಸ್ಥಳದ ಸಮಗ್ರ ಅಭಿವೃದ್ಧಿ – ಅಂ.ವೆ. ರೂ. 14.80 ಕೋಟಿ.ಕಾಮಗಾರಿ ಹಾಗೂ…

ನಾಗರೀಕ ಶಾಂತಿ ಸೌಹಾರ್ಧ ಸಭೆ ಕೋವಿಡ್ ಮಾರ್ಗಸೂಚಿಯನ್ವಯ ಸರಳ ಹಬ್ಬಗಳ ಆಚರಣೆಗೆ ಸೂಚನೆ

ದಾವಣಗೆರೆ ಅ.19ಕೋವಿಡ್ ಮಾರ್ಗಸೂಚಿಗಳನ್ವಯ ಹಬ್ಬಗಳನ್ನುಆಚರಿಸಬೇಕಿರುವುದರಿಂದ ಯಾವುದೇ ಕಾರಣಕ್ಕೂ ಸಾಮೂಹಿಕಪ್ರಾರ್ಥನೆ, ಮೆರವಣಿಗೆ, ಗುಂಪು ಸೇರಲು ಅವಕಾಶಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿಏರ್ಪಡಿಸಲಾಗಿದ್ದ ದಸರಾ, ದೀಪಾವಳಿ ಮತ್ತು ಈದ್ ಮಿಲಾದ್ ಆಚರಣೆಕುರಿತ ನಾಗರೀಕ ಶಾಂತಿ ಸೌಹಾರ್ಧ ಸಭೆಯಲ್ಲಿ…

ನಗರದಲ್ಲಿ ತಂಬಾಕು ನಿಯಂತ್ರಣ ತನಿಖಾ ತಂಡದಿಂದ ಕ್ಷಿಪ್ರ ದಾಳಿ: ಪ್ರಕರಣ ದಾಖಲು

ದಾವಣಗೆರೆ, ಅ.19 ದಾವಣಗೆರೆ ಜಿಲ್ಲೆಯನ್ನು ಕೋಟ್ಪಾ ಉನ್ನತ ಅನುಷ್ಟಾನಜಿಲ್ಲೆಯೆಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ತಂಬಾಕುದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ದಾವಣಗೆರೆನಗರದ ವಿವಿಧೆಡೆ ಅ.19 ರಂದು ಜಿಲ್ಲಾ ತಂಬಾಕು ನಿಯಂತ್ರಣತನಿಖಾ ದಳದಿಂದ ತಂಬಾಕು ದಾಳಿ ನಡೆಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

ಉಚಿತ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ ಅ.192020-21 ನೇ ಸಾಲಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತುತರಬೇತಿ ಕೇಂದ್ರ ಹರಿಹರಇಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತುಜೀವನೋಪಾಯ ಇಲಾಖೆÉಯಡಿಯಲ್ಲಿ ತಂತ್ರಜ್ಞಾನತರಬೇತಿಗಳ ಸಂಸ್ಥೆಗಳಿಗೆ ನೆರವುಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನಉಪಯೋಜನೆ (SಅP-ಖಿSP) ಮೂಲಕ 16 ರಿಂದ 45ವರ್ಷದೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ…

ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರಿಗೆ ರೆಡ್ಡಿ ಸಮಾಜದ ವತಿಯಿಂದ ಮನವಿ ಪತ್ರ

ಕರ್ನಾಟಕ ರಾಜ್ಯ ಬೀದರ್ ಜಿಲ್ಲೆ ಬೀದರ್ ದಿನಾಂಕ 19- 10 -2020 ರಂದು ಇಂದು ಅಖಿಲ ಭಾರತ ರೆಡ್ಡಿ ಸಮಾಜದ ವತಿಯಿಂದ “ರೆಡ್ಡಿ ಅಭಿವೃದ್ಧಿ ನಿಗಮ ಮಂಡಳಿ” ಮಾಡಬೇಕಾಗಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು…

ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2017-19 ಸಾಲಿನ ಎರಡು ವರ್ಷದ ಎಂ. ಎಸ್ಸಿ ಯಲ್ಲಿ ವಿಶ್ಲೇಷಣ ರಸಾಯನಿಕ ಶಾಸ್ತ್ರ (ಅನಲಿಟಿಕಲ್ ಕೆಮಿಸ್ಟ್ರರಿ) ಯಲ್ಲಿ 3 ಸ್ವರ್ಣ ಪದಕ ಮತ್ತು 1 ನಗದು ಪುರಸ್ಕಾರ ವನ್ನು ಪಡೆದಿರುವ ಕುಮಾರಿ ವರ್ಷಾ ಜೈನ್

ಮೈಸೂರು ಜಿಲ್ಲೆ ದಿನಾಂಕ19-10-2020 ಇಂದು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ನಗರದ ಗಾಂಧಿ ನಗರ ವಾಸಿಯಾದ ಶ್ರೀ ಅಶೋಕ್ ಕುಮಾರ್ ಮತ್ತು ಶ್ರೀಮತಿ ಜ್ಯೋತಿ ಅಶೋಕ್ ರವರ ಪುತ್ರಿ ಕುಮಾರಿ ವರ್ಷಾ ಜೈನ್ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2017-19 ಸಾಲಿನ ಎರಡು ವರ್ಷದ…