ಶಿಕಾರಿಪುರ ತಾಲೂಕಿನ ಕಸಬಾ (ಕಲ್ಲುವಡ್ಡುಹಳ್ಳ) ಏತ ನೀರಾವರಿ ಯೋಜನೆ – ಅಂದಾಜು ವೆಚ್ಚ ರೂ. 125.17 ಕೋಟಿ ಕಾಮಗಾರಿ ಚಾಲನೆ ನೀಡಿದ ಅವರು ತಾಲೂಕಿನ ಶಿವಶರಣೆ ಅಕ್ಕಮಹಾದೇವಿ ಜನ್ಮ ಸ್ಥಳದ ಸಮಗ್ರ ಅಭಿವೃದ್ಧಿ – ಅಂ.ವೆ. ರೂ. 14.80 ಕೋಟಿ.ಕಾಮಗಾರಿ

ಹಾಗೂ ಶಿಕಾರಿಪುರ ತಾ. ಸನ್ಯಾಸಿಕೊಪ್ಪ ಏತ ನೀರಾವರಿ ಯೋಜನೆ ಮುಖ್ಯ ನಾಲೆಯ ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ಕವರ್ ಡಕ್ಟ್ ನಿರ್ಮಾಣ ಕಾಮಗಾರಿ– ಅಂ.ವೆ. ರೂ. 16.41 ಕೋಟಿ.

ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಸಮಗ್ರ ಅಭಿವೃದ್ಧಿ ಕಾಮಗಾರಿ ಅಂ.ವೆ. ರೂ. 5.00 ಕೋಟಿ. ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಸಮಗ್ರ ಅಭಿವೃದ್ಧಿ ಕಾಮಗಾರಿ-ಅಂ.ವೆ. ರೂ. 3.00 ಕೋಟಿ. 110/11 ಕೆ.ವಿ. ವಿದ್ಯುತ್ ಉಪಕೇಂದ್ರ ಭಕ್ತನಕೊಪ್ಪ – ಅಂ.ವೆ. ರೂ. 8.33 ಕೋಟಿ. 110/11 ಕೆ.ವಿ. ವಿದ್ಯುತ್ ಉಪಕೇಂದ್ರ ಅಂಬಾರಕೊಪ್ಪ – ಅಂ.ವೆ. ರೂ. 9.10 ಕೋಟಿ.

ಶಿಕಾರಿಪುರ ತಾ. ಎಸ್.ಹೆಚ್.-57 ಹತ್ತಿರ ಭದ್ರಾಪುರದಿಂದ ಗಾಮ, ಈಸೂರು, ಹುಣಸೆಕೊಪ್ಪ ಮುಖಾಂತರ ಮಾಡ್ರಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂ.ವೆ. ರೂ. 6.95 ಕೋಟಿ.

ಶಿಕಾರಿಪುರ ತಾ. ಕೊರಟಿಕೆರೆ ಎಂ.ಡಿ.ಆರ್..ಯಿಂದ ಚನ್ನಬಸವೇಶ್ವರ ದೇವಸ್ಥಾನ, ಹೊಸಮುತ್ತಗಿ ಮುಖಾಂತರ ಹಕ್ಕಲಿಕೊಪ್ಪವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂ.ವೆ. ರೂ. 2.7 ಕೋಟಿ.

ಶಿಕಾರಿಪುರ ತಾ. ಎಸ್.ಹೆಚ್. ಹತ್ತಿರ ಹುಲುಗಿನಕೊಪ್ಪದಿಂದ ಮುತ್ತಗಿ, ಬಿದರಕೊಪ್ಪ, ಸಾದಾಪುರ ಮುಖಾಂತರ ಕಡೇನಂದಿಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂ.ವೆ. ರೂ. 5.91 ಕೋಟಿ.

ಶಿಕಾರಿಪುರ ತಾ. ಬಿಳಕಿ ಎಂ.ಡಿ.ಆರ್.ಯಿಂದ ಕಾಡೆತ್ತಿನಹಳ್ಳಿ ಮುಖಾಂತರ ಸಿಡ್ಡಿಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂ.ವೆ. ರೂ. 4.6 ಕೋಟಿ. ಶಿರಾಳಕೊಪ್ಪ ಪಟ್ಟಣ ಪಂಚಾಯತಿಯ ಕುರಿ-ಕೋಳಿ ಮಳಿಗೆಗಳ ಸಂಕೀರ್ಣದ ಕಾಮಗಾರಿ- ಅಂ.ವೆ. ರೂ. 1.05 ಕೋಟಿ.

ಉದ್ಘಾಟನೆಯಾದ ಕಾಮಗಾರಿಗಳು:

ತೋಗರ್ಸಿ ಪಶು ಚಿಕಿತ್ಸಾಲಯ ಕಟ್ಟಡ, ಬಿಳಕಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ,

ಶಿಕಾರಿಪುರ ಟೌನ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಶಿಕಾರಿಪುರ ಟೌನ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ.

ಶಿರಾಳಕೊಪ್ಪ ಟೌನ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯ ಬಳ್ಳಿಗಾವಿಯಲ್ಲಿರುವ ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕದಲ್ಲಿ ಅಳವಡಿಸಿರುವ ಕಸ ಸಂಸ್ಕರಣ ಯಂತ್ರ ಮತ್ತು ಬೇಲಿಂಗ್ ಯಂತ್ರದ ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಒಂದೇ ವೇದಿಕೆಯಲ್ಲಿ ಉದ್ಘಾಟನೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ, ಸಚಿವ ಕೆ.ಎಸ್ ಈಶ್ವರಪ್ಪ, ಪೌರಡಳಿತ ಸಚಿವ ನಾರಾಯಣ ಗೌಡ, ಸಂಸದ ಬಿ.ವೈ ರಾಘವೇಂದ್ರ , ಎಂಎಸ್ ಐ ಎಲ್ ಅಧ್ಯಕ್ಷ ಶಾಸಕ ಹಾರತಾಳು ಹಾಲಪ್ಪ, ಗೃಹ ಮಂಡಳಿ ಅಧ್ಯಕ್ಷ ಶಾಸಕ ಆರಗ ಜ್ಞಾನೇಂದ್ರ, ಶಾಸಕ ಕುಮಾರ ಬಂಗಾರಪ್ಪ, ಆರ್ಯ ವೈಶ್ಯ ನಿಗಮ ಅಧ್ಯಕ್ಷ ಅರಣ್ ಡಿ.ಎಸ್ , ಎಂ ಐ ಡಿಬಿ,ಕೆ.ಎಸ್ ಗುರುಮೂರ್ತಿ, ಪವಿತ್ರ ರಾಮಯ್ಯ, ಕೆ.ರೇವಣ್ಣಪ್ಪ, ಡಾ.ಲೀಲಾದೇವಿ ಪ್ರಸಾದ್, ಇದ್ದರು.

Leave a Reply

Your email address will not be published. Required fields are marked *