ಹೊನ್ನಾಳಿಯ ದುರ್ಗಿಗುಡಿ ಬಲಭಾಗ ನಿವಾಸಿಗಳು ಎರಡನೆ ಕ್ರಾಸ್ ನಲ್ಲಿರುವ , ಕಾಳಿಕಾಂಬ ದೇವಸ್ಥಾನದ ವತಿಯಿಂದ ಇಂದು ಆ ದೇವಸ್ಥಾನದ ಆವರಣದಲ್ಲಿ ಬನ್ನಿಯನ್ನು ಕೊಟ್ಟು ಮತ್ತು ತೆಗೆದುಕೊಳ್ಳುವುದರ ಮೂಲಕ ಒಬ್ಬರನ್ನೊಬ್ಬರು ಪ್ರೀತಿ ವಿಶ್ವಾಸದಿಂದ ಒಳ್ಳೆಯ ಆರೈಕೆ ಮಾಡುತ್ತಾ ಮಂಡಕ್ಕಿ ಪಳಾರವನ್ನು ಪ್ರಸಾದ ಎಂದು ಭಾವಿಸಿ ಎಲ್ಲಾರು ಸ್ವೀಕರಿಸಿ ಸರಳವಾಗಿ ವಿಜಯದಶಮಿಯನ್ನು ಆಚರಿಸಿದರು.

Leave a Reply

Your email address will not be published. Required fields are marked *