Day: October 29, 2020

ಮಾಸ್ಕ್ ಹಾಗೂ ಸಾಮಾಜಿಕ ಅಂತರ ಉಲ್ಲಂಘನೆ : 51. 67 ಲಕ್ಷ ರೂ. ದಂಡ ಸಂಗ್ರಹ

ದಾವಣಗೆರೆ ಅ. 29ಸಾಂಕ್ರಾಮಿಕ ಪಿಡುಗಾಗಿರುವ ಕೋವಿಡ್-19 ವೈರಸ್ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದಾಗಿ ನಿಯಮ ರೂಪಿಸಿದ್ದು, ದಾವಣಗೆರೆ ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಈವರೆಗೆ 30218 ಜನರಿಂದ 51.…

ಕೋವಿಡ್ ಲಸಿಕೆ : ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲು ಡಿಸಿ ಮಹಾಂತೇಶ್ ಬೀಳಗಿ ಸೂಚನೆ

ದಾವಣಗೆರೆ ಅ. 29ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಲಸಿಕೆ ಬಳಕೆಗೆ ಲಭ್ಯವಾಗುವ ಎಲ್ಲ ಸಾಧ್ಯತೆಗಳಿದ್ದು, ಸರ್ಕಾರದ ಸೂಚನೆಯಂತೆ ಮೊದಲ ಆದ್ಯತೆ ವಲಯಕ್ಕಾಗಿ ಅಗತ್ಯ ಅಂಕಿ-ಅಂಶಗಳನ್ನು ಎರಡು ದಿನಗಳ ಒಳಗಾಗಿ ಸಿದ್ಧಪಡಿಸಿ, ಲಸಿಕೆ ನೀಡಿಕೆ ಕಾರ್ಯದಲ್ಲಿ ದಾವಣಗೆರೆ ಜಿಲ್ಲೆಯು ರಾಷ್ಟ್ರ ಮತ್ತು ರಾಜ್ಯಕ್ಕೇ…

ಪ್ಲಾಸ್ಟಿಕ್ ಧ್ವಜ ಮಾರಾಟ-ಬಳಕೆ ಮಾಡದಂತೆ ಪರಿಸರ ಸ್ನೇಹಿ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ಮನವಿ

ದಾವಣಗೆರೆ ಅ.29 ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಪರಿಸರಸ್ನೇಹಿಯಾಗಿ ಆಚರಿಸುವ ಹಾಗೂ ಪರಿಸರ ಸಂರಕ್ಷಣೆ ಸಲುವಾಗಿಪ್ಲಾಸ್ಟಿಕ್ ಧ್ವಜ ಮಾರಾಟ ಮತ್ತು ಉಪಯೋಗಮಾಡಬಾರದೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಮಂಡಳಿಯು ಕೋರಿದೆ.ಒಂದು ವೇಳೆ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವುದುಕಂಡು ಬಂದಲ್ಲಿ ಅಂಗಡಿ ಮಾಲೀಕರುಗಳ…

ಎಣ್ಣೆ ತಾಳೆ ವ್ಯವಸಾಯ ಯೋಜನೆ

ದಾವಣಗೆರೆ ಅ.29 2020-21ನೇ ಸಾಲಿನ ಸಾಮಥ್ರ್ಯವುಳ್ಳ ರಾಜ್ಯಗಳಲ್ಲಿ ಎಣ್ಣೆ ತಾಳೆವ್ಯವಸಾಯ ಯೋಜನೆಯನ್ನು ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿತಾಳೆಬೆಳೆಯನ್ನು ಬೆಳೆಯುತ್ತಿರುವ ಎಲ್ಲಾ ರೈತರುಇದರ ಸದುಪಯೋಗ ಪಡೆದುಕೊಳ್ಳಬಹುದು.ಈ ಯೋಜನೆಯಡಿ ತಾಳೆಬೆಳೆಯಲ್ಲಿ ಹೊಸಪ್ರದೇಶವಿಸ್ತರಣೆ, ನಿರ್ವಹಣೆ, ಎತ್ತರವಾದ ತಾಳೆ ಮರಗಳಿಂದತಾಳೆಹಣ್ಣು ಕಟಾವು ಮಾಡಲು ಸಹಾಯಧನ, ಡಿಸೇಲ್ಪಂಪ್‍ಸೆಟ್‍ಗೆ ಸಹಾಯಧನ, ತಾಳೆಬೆಳೆ ಬೆಳೆದ…

ಆಧುನಿಕ ಹೈನುಗಾರಿಕೆ ಉಚಿತ ತರಬೇತಿ

ದಾವಣಗೆರೆ ಅ.29 ಪಶುಪಲನಾ ಮತ್ತು ಪಶುವೈದ್ಯಕೀಯ ಸೇವಾಇಲಾಖೆಯ ವತಿಯಿಂದ ದಾವಣಗೆರೆ ಪಿ.ಬಿ.ರಸ್ತೆಯ ಅರುಣಚಿತ್ರಮಂದಿರದ ಎದುರಿನ ಪಶುಆಸ್ಪತ್ರೆ ಆವರಣದಲ್ಲಿರುವಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರದಲ್ಲಿನ.04 ರಿಂದ 06 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5ಗಂಟೆಯವರೆಗೆ 3 ದಿನಗಳ ಆಧುನಿಕ ಹೈನುಗಾರಿಕೆ ಉಚಿತತರಬೇತಿ ಕಾರ್ಯಕ್ರಮವನ್ನು…