ವಸ್ತುಪ್ರದರ್ಶನದಲ್ಲಿ ದೇಸಿ ಮತ್ತು ಚರಕದ ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಗಳು. ಗಜೇಂದ್ರಗಡ ಕೈಗಾರಿಕಾ ನೇಕಾರರ ಒಕ್ಕೂಟದಿಂದ ಸೀರೆ, ಪಂಚೆ, ಹೊದಿಕೆ, ಇತ್ಯಾದಿ ಕೈಮಗ್ಗದ ಬಟ್ಟೆಗಳು, ಶಿರಸಿಯ ಚೇತನ ಸಂಸ್ಥೆ ವಿಕಲಚೇತನರು ಬಾಳೆನಾರಿನಿಂದ ತಯಾರಿಸಿದ ವಸ್ತುಗಳಾದ ಪೆನ್ , ಪುಸ್ತಕ , ಡಬ್ಬಿಗಳು, ಕುಂದಾಪುರದಿಂದ ಬಟ್ಟೆ ಬ್ಯಾಗ್ ಹ್ಯಾಂಡ್ ಮೇಡ್ ಬ್ಯಾಗ್ ಇನ್ನಿತರೆ ವಸ್ತುಗಳು, ಭದ್ರಾವತಿ ಇಂದ ತಾವೇ ಮನೆಯಲ್ಲಿ ತಯಾರಿಸಿದ ಶುಂಠಿ ಪೆಪ್ಪರ್ಮೆಂಟ್ ಚಕ್ಕುಲಿ , ಸಾವಯವ ಸೋಪುಗಳು. ಮುಂತಾದ ವಸ್ತುಗಳು ಭಾಗವಹಿಸಿದ್ದರು.