ಹೊನ್ನಾಳಿ : ಬಿಇಒ ಕಛೇರಿ ಅಧೀಕ್ಷಕರಾಗಿ ಕೆಂಚಿಕೊಪ್ಪ ದ ಬಸವರಾಜ ಅವರು ಅಧಿಕಾರ ವಹಿಸಿಕೊಂಡರು.
ಕಳೆದ 30 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್, ಅವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಡ್ತಿ ಪ್ರಕ್ರಿಯೆಯಲ್ಲಿ ಹೊನ್ನಾಳಿ ಯಲ್ಲಿ ಖಾಲಿ ಇರುವ ಅಧೀಕ್ಷಕ ಹುದ್ದೆಗೆ ಇಲಾಖೆ ಆಯುಕ್ತರು ಆದೇಶ ನೀಡಿದ ಮೇರೆಗೆ ಕಚೇರಿ ವ್ಯವಸ್ಥಾಪಕ ಧರಣೇಂದ್ರಯ್ಯ ಅವರು ಕೆಲಸಕ್ಕೆ…