Month: October 2020

ಅ. 13, 14 ರಂದು ಪಿಜಿಸಿಇಟಿ ಮತ್ತು ಡಿಸಿಇಟಿ ಪ್ರವೇಶ ಪರೀಕ್ಷೆ ಅಕ್ರಮ ಹಾಗೂ ಗೊಂದಲಗಳಿಗೆ ಅವಕಾಶವಿಲ್ಲದಂತೆ ಪರೀಕ್ಷೆ ಜರುಗಿಸಿ- ಪೂಜಾರ್ ವೀರಮಲ್ಲಪ್ಪ

ದಾವಣಗೆರೆ ಅ. 07ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅ. 13 ಮತ್ತು 14 ರಂದು ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿಸಿಇಟಿ) ಮತ್ತು ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿಸಿಇಟಿ) ದಾವಣಗೆರೆಯ 07 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯಲ್ಲಿ ಯಾವುದೇ ಬಗೆಯ…

ಗ್ರಾಮೀಣ ಭಾಗದಲ್ಲಿ ಡಿಟಿಟಲ್ ಸೇವೆ ನೀಡಲು ಕೇಂದ್ರಗಳ ಪರಿಶೀಲನೆ

ದಾವಣಗೆರೆ ಅ.06ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ವಿವಿಧ ರೀತಿಯ ಡಿಜಿಟಲ್ಸೇವೆಗಳನ್ನು ನೀಡುವ ಸಲುವಾಗಿ ಸೇವಾ ಕೇಂದ್ರಗಳನ್ನುತೆರೆಯುವ ಉದ್ದೇಶದಿಂದ ಇಡಿಸಿಎಸ್ ಇ-ಗರ್ವನೆನ್ಸ್ ಎಂ.ಡಿ ಸಿಂಧುಬಿ.ರೂಪೇಶ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರುಸೋಮವಾರ ಬಾಡಾ ಮತ್ತು ತೋಳಹುಣಸೆ ಗ್ರಾಮಗಳಿಗೆಭೇಟಿ ನೀಡಿ ಕೇಂದ್ರಗಳ ಪರಿಶೀಲನೆ ನಡೆಸಿದರು.ಈ ವೇಳೆ…

ತುರ್ತು ಸೇವೆಗೆ ಒಂದೇ ಸಂಖ್ಯೆ 112 ತುರ್ತು ಸ್ಪಂದನ ವ್ಯವಸ್ಥೆಯಡಿ ಸಾರ್ವಜನಿಕರಿಗೆ ಅನುಕೂಲ

ದಾವಣಗೆರೆ ಅ.06ಸಾರ್ವಜನಿಕರಿಗೆ ತುರ್ತು ಸಂಧರ್ಭದಲ್ಲಿ ಅಗತ್ಯ ತುರ್ತುಸ್ಪಂಜನೆಗಾಗಿ “ತುರ್ತು ಸ್ಪಂದನ ವ್ಯವಸ್ಥೆ-112” ಎಂಬ ಹೊಸವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್‍ಗಾಗಿ ಬೇರೆ ಬೇರೆ ಸಹಾಯವಾಣಿಗೆ ಕರೆಮಾಡುವ ಅಗತ್ಯವಿಲ್ಲ, ಕೇವಲ 112 ಸಂಖ್ಯೆಗೆ ಕರೆ ಮಾಡಿದರೆಸಾಕು ಈ ಎಲ್ಲಾ ಸಮಸ್ಯೆಗಳಿಗೂ…

ದಾವಣಗೆರೆ ವಿವಿ ಯಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭ

ದಾವಣಗೆರೆ ಅ.06 ಸ್ಥಳೀಯ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹಾಗೂ ಈ ಫ್ಯಾಷನ್ಡಿಸೈನಿಂಗ್ ಕ್ಷೇತ್ರಕ್ಕೆ ವೃತ್ತಿ ಕೌಶಲ್ಯಗಳನ್ನು ಒಳಗೊಂಡಪದವೀಧರ ಅಭ್ಯರ್ಥಿಗಳನ್ನು ಸೃಷ್ಟಿಸುವಸದುದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯವು ಹೊಸಕೋರ್ಸ್‍ನ್ನು ಪ್ರಸಕ್ತ ಶೈಕ್ಷಣಿಕ ವರ್ಷ 2020-21 ರಿಂದಆರಂಭಿಸಲಾಗುತ್ತಿದ್ದು, ಅ.22 ಅರ್ಜಿ ಸಲ್ಲಿಸಲು ಕಡೆಯದಿನವಾಗಿದೆ.ಸ್ನಾತಕೋತ್ತರ ಎಂ.ಎಸ್ಸಿ ಫ್ಯಾಷನ್ ವಿನ್ಯಾಸ ಅಧ್ಯಯನವಿಭಾಗವು…

ಟ್ಯುಲಿಪ್ ಕಾರ್ಯಕ್ರಮದಡಿ ಇಂಟರ್ನ್‍ಶಿಪ್‍ಗೆ ಅರ್ಜಿ ಆಹ್ವಾನ

ದಾವಣಗೆರೆ ಅ.06ಭಾರತ ಸರ್ಕಾರದ ವಸತಿ ಹಾಗೂ ವ್ಯವಹಾರಗಳಸಚಿವಾಲಯವು ಹೊಸ ಪದವೀಧರರಿಗೆ ಕಾಮಗಾರಿಗಳವೃತ್ತಿಪರ ಕಲಿಕೆಯ ಅನುಭವ ಹೆಚ್ಚಿಸಲು ಸ್ಮಾರ್ಟ್‍ಸಿಟಿಗಳಲ್ಲಿಟ್ಯುಲಿಪ್ ಕಾರ್ಯಕ್ರಮದಡಿ ಇಂಟರ್ನ್‍ಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಟ್ಯುಲಿಪ್ ಕಾರ್ಯಕ್ರಮದಡಿ ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ಇಂಟರ್ನ್ ಸಿವಿಲ್, ಎಲೆಕ್ಟ್ರಿಕ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಆಡಳಿತಹಾಗೂ ಹಣಕಾಸು ವಿಭಾಗಗಳಲ್ಲಿ…

ಹೊನ್ನಾಳಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು /ನೌಕರ ವರ್ಗದಿಂದ ಪ್ರತಿಭಟನೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕೇಂದ್ರ ಸರ್ಕಾರ 2003 ರ ವಿದ್ಯುತ್ ಪ್ರಸ್ತಾಪಿತ ತಿದ್ದುಪಡಿಯನ್ನು ತರಲು ಉದ್ದೇಶಿಸಿದ್ದು, ಹಾಗೂ ವಿತರಣಾ ಕಂಪನಿಗಳನ್ನು ಖಾಸಗೀಕರಣ ಗೊಳಿಸಿದ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಇದರಿಂದಾಗಿ, ರೈತರು/ಜನಸಾಮಾನ್ಯರು ಹೊರೆಯಾಗಿರುವುದರಿಂದ ಕೇಂದ್ರ ಸರ್ಕಾರದ ಈ…

ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ-2020

ದಾವಣಗೆರೆ ಅ.05 ‘ರಕ್ತವನ್ನು ಸ್ವಯಂ ಪ್ರೇರಿತವಾಗಿ ದಾನಮಾಡಿ ಮತ್ತುಕರೋನ ವಿರುದ್ದದ ಹೋರಾಟಕ್ಕೆ ಕೊಡುಗೆಯಾಗಲಿ’ ಎಂಬಘೋಷಣೆಯೊಂದಿಗೆ ಅ.09 ರಂದು ಬೆಳಿಗ್ಗೆ 10 ಗಂಟೆಗೆ ಕುವೆಂಪು ಕನ್ನಡ ಭವನ, ಆರ್ಟ್ ಕಾಲೇಜು ಹತ್ತಿರ,ದಾವಣಗೆರೆ ಇಲ್ಲಿ “ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನದಿನಾಚರಣೆ-2020” ಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ, ಜಿಲ್ಲಾ…

ಭತ್ತದ ಬೆಳೆಯಲ್ಲಿ ಬೆಂಕಿ ರೋಗದ ನಿರ್ವಹಣೆ

ದಾವಣಗೆರೆ ಅ.05ದಾವಣಗೆರೆ ಜಿಲ್ಲೆಯಾದ್ಯಂತ ಭತ್ತದ ಬೆಳೆಯುಬೆಳವಣಿಗೆಯಿಂದ ತೆನೆ ಒಡೆಯುವ ಹಂತದವರೆಗೆ ಇದ್ದುಅಲ್ಲಲ್ಲಿ ಬೆಂಕಿರೋಗದ ಬಾಧೆ ಕಾಣಿಸಿಕೊಂಡಿದೆ. ಮೋಡಮುಸುಕಿದ, ಹೆಚ್ಚು ಆದ್ರ್ರತೆಯಿಂದ ಕೂಡಿದ ವಾತಾವರಣದಲ್ಲಿಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ.ಇದೊಂದು ಶಿಲೀಂಧ್ರದಿಂದ ಬರುವ ರೋಗವಾಗಿದ್ದು,ಬೆಳೆಯ ಎಲ್ಲಾ ಹಂತಗಳಲ್ಲು ಕಾಣಿಸಿಕೊಂಡು ಇಳುವರಿಮೇಲೆ ಪರಿಣಾಮ ಬೀರುತ್ತದೆ. ರೋಗದ…

ಯಶಸ್ಸು ನಿಮಗಲ್ಲದೆ ಇನ್ಯಾರಿಗೆ ಸಿಕ್ಕೀತು?

ಈ ಲೇಖನವನ್ನು ಮಿಸ್ ಮಾಡದೇ ಓದಿ.!! ನಿಮ್ಮ ಜೀವನದಲ್ಲಿ ನೀವು ಯಶಸ್ವಿ ವ್ಯಕ್ತಿಯಾಗಬೇಕಾ? ಹಾಗಾದರೆ ತಾಳ್ಮೆಯಿಂದ ಇದನ್ನೊಮ್ಮೆ ಓದಿ.!! ಬದುಕಿನಲ್ಲಿ ಯಶಸ್ವಿಯಾಗಬೇಕೆಂದುಕೊಂಡಿರುವವರು ಯಾರಿದ್ದೀರಿ?’ ಎಂದು ಯಾವುದೇ ವಿದ್ಯಾರ್ಥಿಗಳ, ಯುವಜನರ ಸಮೂಹವನ್ನು ಕೇಳಿನೋಡಿ. ಎಲ್ಲ ಕೈಗಳೂ ಮೇಲೇಳುತ್ತವೆ. ಬರೀ ಯುವಕರು ಮಾತ್ರವಲ್ಲ, ಎಲ್ಲರಿಗೂ…

ಹೊನ್ನಾಳಿ ಎನ್.ಎಸ್ . ಯು .ಐ ಘಟಕದ ವತಿಯಿಂದ ಮೌನ ಪ್ರತಿಭಟನೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಕಾಂಗ್ರೆಸ್ ಪಕ್ಷದ ಎನ್.ಎಸ್ . ಯು .ಐ ಘಟಕದ ವತಿಯಿಂದ ಇಂದು ಉತ್ತರಪ್ರದೇಶದ ಮಾನಿಷಾ ವಾಲ್ಮೀಕಿಯ ಅತ್ಯಾಚಾರ ಹತ್ಯೆಯನ್ನು ಖಂಡಿಸಿ ಹೊನ್ನಾಳಿಯ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಮೇಣದ ಬತ್ತಿ ಹಚ್ಚುವುದರ ಮೂಲಕ ಮೌನ ಪ್ರತಿಭಟನೆಯನ್ನ ಮಾಡುವುದರ…