Month: October 2020

ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೈದಿರುವ ಮಾನಿಷಾ ವಾಲ್ಮೀಕಿ ಪೋಟೋ ಬದಲಾಗಿ ಚಂಡಿಗಡದ ಮಾನಿಷಾ ಯಾದವ್ ಪೋಟೋ ಹಾಕಿ ವೈರಲ್ ಮಾಡುತ್ತಿರುವುದು ಖಂಡನೀಯ. ಡಿ.ಎಸ್ ಪ್ರದೀಪ್.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ:- 4.10 2020ರಂದು ಇಂದು ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಡಿ.ಎಸ್ ಪ್ರದೀಪ್ ಗೌಡ್ರು ರವರು ಎಬಿಸಿನ್ಯೂಸ್ ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ ಉತ್ತರಪ್ರದೇಶದಲ್ಲಿ ವಾಲ್ಮೀಕಿ ಸಮಾಜದ ಹುಡುಗಿಯನ್ನ ಅತ್ಯಾಚಾರ ಮಾಡಿ ಹತ್ಯೆಗೈದರು ತ್ತಾರೆ .ಆ…

ಅಕ್ರಮ/ನಕಲಿ/ಕಲಬೆರಕೆ ಮದ್ಯ ತಯಾರಿಕೆ- ಮಾರಾಟ ಶಿಕ್ಷಾರ್ಹ ಅಪರಾಧ

ದಾವಣಗೆರೆ ಅ.03 ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ-2020ವೇಳಾಪಟ್ಟಿ ಪ್ರಕಟವಾಗಿದ್ದು, ಇಂತಹ ಸಂದರ್ಭದಲ್ಲಿ ನಕಲಿಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿಗಳನ್ನುಅಕ್ರಮವಾಗಿ ತಯಾರಿಸಿ ಮಾರಾಟ ಮಾಡುವ ಹೆಚ್ಚಿನ ಸಾಧ್ಯತೆಇರುವುದರಿಂದ ಅನಧಿಕೃತ ಸ್ಥಳಗಳಲ್ಲಿ ಅಕ್ರಮ, ನಕಲಿ,ಕಲಬೆರಕೆ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿ ತಯಾರಿಕೆ,ಮಾರಾಟ, ಸೇವನೆ, ಸಾಗಾಣಿಕೆ,…

ಹೊಸ ಶಿಕ್ಷಣ ನೀತಿ ಕುರಿತು ಸಂವಾದ

ದಾವಣಗೆರೆ ಅ.03 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ದಾವಣಗೆರೆಪ್ರಾದೇಶಿಕ ಕೇಂದ್ರವು ರಾಜ್ಯಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಮತ್ತು ಅಖಿಲಭಾರತ ಸಾಹಿತ್ಯ ಪರಿಷತ್, ಪಟೇಲ್ ಬಡಾವಣೆ ಘಟಕ ಇವರಸಂಯುಕ್ತಾಶ್ರಯದಲ್ಲಿ ‘ಹೊಸ ಶಿಕ್ಷಣ ನೀತಿ ಮತ್ತುಭಾರತೀಯತೆಯ ಒಳನೋಟ’ ಎಂಬ ಸಂವಾದಕಾರ್ಯಕ್ರಮವನ್ನು ಕೆಎಸ್‍ಓಯು ಪ್ರಾದೇಶಿಕಕಚೇರಿಯಲ್ಲಿ…

ರಿಯಾಯಿತಿ ಪಾಸು ಪಡೆಯಲು ಆನ್‍ಲೈನ್ ವ್ಯವಸ್ಥೆ

ದಾವಣಗೆರೆ .ಅ.03 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 6 ಸೇವೆಗಳನ್ನುಸೇವಾಸಿಂಧು ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ಆನ್‍ಲೈನ್ವ್ಯವಸ್ಥೆಯಡಿ ನಿರ್ವಹಿಸಲಾಗುತ್ತಿದೆ.ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‍ಪಾಸ್, ವಿಕಲಚೇತನರ ರಿಯಾಯಿತಿಪಾಸ್, ಅಂಧರ ಉಚಿತ ಪಾಸ್, ಸ್ವಾತಂತ್ಯ್ರ ಹೋರಾಟಗಾರರ ಪಾಸ್,ಸ್ವಾತಂತ್ರ್ಯ ಹೋರಾಟಗಾರರ ಪತಿ/ ಪತ್ನಿಯರ ಉಚಿತಕೂಪನ್ಸ್ ಮತ್ತು ಅಪಘಾತ ಪರಿಹಾರ…

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

ದಾವಣಗೆರೆ ಅ.3 ಅ.4 ರಂದು ಕರ್ನಾಟಕ ಶಿಕ್ಷಕರ ಅರ್ಹತಾಪರೀಕ್ಷೆಗಳು(ಏಂಖಖಿಇಖಿ-2019) ನಗರದ 25 ಪರೀಕ್ಷಾಕೇಂದ್ರಗಳಲ್ಲಿ ನಡೆಯಲಿದ್ದು ಪರೀಕ್ಷೆಗಳುಸುಗಮವಾಗಿ ನಡೆಯಲು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿಅವ್ಯವಹಾರಗಳು ನಡೆಯದಂತೆ ತಡೆಗಟ್ಟುವ ಸಲುವಾಗಿಸಿಆರ್‍ಪಿಸಿ ಕಲಂ 144 ರನ್ವಯ ಪರೀಕ್ಷಾ ಕೇಂದ್ರಗಳಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತಪ್ರದೇಶವೆಂದು ಹಾಗೂ ಪರೀಕ್ಷಾ…

ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ-ಕೋವಿಡ್ ಮಾರ್ಗಸೂಚಿಯಂತೆ ಸರಳ ಆಚರಣೆ ಗಾಂಧಿ ತತ್ವಗಳ ಪಾಲನೆಯಿಂದ ಶಾಂತಿ- ಸುಧಾರಣೆ ಸಾಧ್ಯ : ಜಿಲ್ಲಾಧಿಕಾರಿ

ದಾವಣಗೆರೆ ಅ.02‘ಮತ್ತೊಬ್ಬರಲ್ಲಿ ಕಾಣ ಬಯಸುವ ಬದಲಾವಣೆ ಮೊದಲುನಿನ್ನಲ್ಲಿ ಆಗಲಿ’ ಎಂಬ ಗಾಂಧೀಜಿಯವರ ತತ್ವವನ್ನು ನಾವುನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಶಾಂತಿ,ನೆಮ್ಮದಿ ಮತ್ತು ಸುಧಾರಣೆ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿಮೊದಲು ನಾವು ಸತ್ಯ, ಧರ್ಮ, ಅಹಿಂಸೆಯನ್ನು ನಮ್ಮಲ್ಲಿಕಂಡುಕೊಳ್ಳುವ ನಿರ್ಧಾರ ಇಂದು ಮಾಡೋಣ ಎಂದುಜಿಲ್ಲಾಧಿಕಾರಿ ಮಹಾಂತೇಶ…

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ತಿಳುವಳಿಕೆ ಪತ್ರ

ದಾವಣಗೆರೆ ಅ.01 ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದಕರ್ನಾಟಕ ವಿಧಾನ ಪರಿಷತ್ತಿಗೆ ಒರ್ವ ಸದಸ್ಯರನ್ನುಚುನಾಯಿಸಲು ಚುನಾವಣೆ ನಡೆಯಲಿದೆ.ನಾಮಪತ್ರದ ನಮೂನೆಗಳನ್ನುಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು,ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಬೆಂಗಳೂರು ವಿಭಾಗ 2ನೇ ಮಹಡಿ ಬಿ.ಎಂ .ಟಿ.ಸಿ ಕಟ್ಟಡ ಕೆ.ಹೆಚ್ರಸ್ತೆ ಶಾಂತಿನಗರ ಬೆಂಗಳೂರು-560027 ಅಥವಾ ಸಹಾಯಕಚುನಾವಣಾಧಿಕಾರಿಗಳ ಕಚೇರಿಯಿಂದ…

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಮತಾ ಹೊಸಗೌಡರ್ ಅಭಿಪ್ರಾಯ ಪುಸ್ತಕ ಜ್ಞಾನಕ್ಕಿಂತ ಹಿರಿಯರ ಅನುಭವದ ಜ್ಞಾನ ಹೆಚ್ಚು

ದಾವಣಗೆರೆ ಅ.1 ‘ಪುಸ್ತಕ ಜ್ಞಾನಕ್ಕಿಂತ ಹಿರಿಯರ ಅನುಭವದ ಜ್ಞಾನಹೆಚ್ಚಾಗಿದ್ದು, ಮನೆಯಲ್ಲಿ ಹಿರಿಯರು ಇರದಿದ್ದರೆ ಬದುಕಿಗೆಸ್ಫೂರ್ತಿ ಹಾಗೂ ದಾರಿಗಳಿಲ’್ಲ ಎಂದು ಉಪವಿಭಾಗಾಧಿಕಾರಿ ಮಮತಾಹೊಸಗೌಡರ್ ಅಭಿಪ್ರಾಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಮತ್ತುಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ ಹಿರಿಯನಾಗರಿಕರ ಸಂಘ ಹಾಗೂ ಜಿಲ್ಲೆಯಲ್ಲಿ…

ಭತ್ತದ ಬೆಳೆಯಲ್ಲಿ ಎಲೆ ಕವಚ ಒಣಗುವ/ಕವಚ ಕೊಳೆ ರೋಗದ ನಿರ್ವಹಣೆ

ದಾವಣಗೆರೆ ಅ.01ದಾವಣಗೆರೆ ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆಹಂತದಿಂದ ತೆಂಡೆ ಒಡೆಯುವ ಹಂತದಲ್ಲಿದ್ದು, ಕೆಲಪ್ರದೇಶಗಳಲ್ಲಿ ಕವಚ ಕೊಳೆ ರೋಗದ ಬಾಧೆಕಾಣಿಸಿಕೊಂಡಿದೆ. ಈ ರೋಗವು ರೈಜೊಕ್ಟೋನಿಯ ಸೋಲನಿಎಂಬ ಶಿಲೀಂದ್ರದಿಂದ ಹರಡಲಿದ್ದು, ಮೋಡ ಮುಸುಕಿದವಾತಾವರಣದಲ್ಲಿ ಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಇರುವುದು.ರೋಗದ ಲಕ್ಷಣಗಳು : ಪ್ರಾರಂಭಿಕ ಹಂತದಲ್ಲಿ…

ಪ್ರವಾಸಿ ಟ್ಯಾಕ್ಸಿ ಸಹಾಯಧನ ಯೋಜನೆ : ಮೂಲ ದಾಖಲಾತಿಗಳ ಪರಿಶೀಲನೆ

ದಾವಣಗೆರೆ ಅ.01 2012-13ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಎಸ್‍ಸಿಎಸ್‍ಪಿ/ಟಿಎಸ್‍ಪಿಯೋಜನೆಯಡಿ ಬಾಕಿ ಉಳಿದಿರುವ ಪರಿಶಿಷ್ಟ ಜಾತಿ-11, ಪರಿಶಿಷ್ಟಪಂಗಡ-07 ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತರವರ್ಗದ 13 ಒಟ್ಟು 31 ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆರೂ.2 ಲಕ್ಷಗಳನ್ನು ಪ್ರವಾಸಿ ಟ್ಯಾಕ್ಸಿಗೆ ಸಹಾಯಧನಒದಗಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಅ.06 ರಂದು…