ಕನ್ನಡ ರಾಜ್ಯೋತ್ಸವ
ಶಿವಮೊಗ್ಗ : ಅಕ್ಟೋಬರ್ 27: : ಶಿವಮೊಗ್ಗ ಜಿಲ್ಲಾರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ನ. 01 ರಂದುಭಾನುವಾರ ಬೆಳಿಗ್ಗೆ 09.00ಕ್ಕೆ ನಗರದ ಡಿ.ಎ.ಆರ್.ಪೊಲೀಸ್ ಪೆರೇಡ್ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಶ್ರೀಬಿ.ಎಸ್.ಯಡಿಯೂರಪ್ಪರವರ ಉಪಸ್ಥಿತಿಯಲ್ಲಿ ಗ್ರಾಮೀಣಾಭಿವೃದ್ಧಿಮತ್ತು ಪಂ.ರಾಜ್ ಹಾಗೂ ಜಿಲ್ಲಾ…