ಉತ್ತರ ಪ್ರದೇಶದ ಹಫ್ರಾಸ್‌ನಲ್ಲಿ ಮನಿಷಾ ವಾಲ್ಮೀಕಿ ಎನ್ನುವ ಯುವತಿಯ ಮೇಲೆ ಹಾಗೂ ಕರ್ನಾಟಕದ ಮಾಗಡಿಯ ಹೇಮಲತಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಖಂಡಿಸಿ ಪ್ರತಿಭಟನೆ.
ಪ್ರಜಾ ಪರಿವರ್ತನಾ ವೇದಿಕೆ ಕರ್ನಾಟಕ ತಾಲೂಕು ಘಟಕ ಹೊನ್ನಾಳಿ ಇವರ ವತಿಯಿಂದ ಇಂದು ಸಂಗೋಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಛೇರಿವರೆಗೆ ಬಂದು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದಲ್ಲಿ ದಲಿತರು ಮತ್ತು ಮಹಿಳೆಯರ ಮಾನ ಪ್ರಾಣವನ್ನು ರಕ್ಷಿಸುವುದಕ್ಕೆ, ಉತ್ತರ ಪ್ರದೇಶದ…