Day: January 1, 2021

ಸರಳ ಹಾಗೂ ಸಾಂಕೇತಿಕವಾಗಿ ಸಂತ
ಸೇವಾಲಾಲ್ ಜಯಂತಿ ಆಚರಣೆ ;ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ ಜ.01ಸಂತ ಸೇವಾಲಾಲರ 282 ನೇ ಜಯಂತಿಯನ್ನು ಕೋವಿಡ್ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸೋಣಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳುಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿಂದುಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿಸಭೆಯಲ್ಲಿ ಮಾತನಾಡಿದ ಅವರು, ಆದಷ್ಟು ಕಡಿಮೆಸಂಖ್ಯೆಯಲ್ಲಿ…

ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರ ಪ್ರವಾಸ ಕಾರ್ಯಕ್ರಮ

ದಾವಣಗೆರೆ ಜ. 01ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಜ. 05 ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಅನಂತ ಹೆಗಡೆ ಆಶೀಸರ ಅವರು ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಅರಣ್ಯ…

ಸುಂಕದಕಟ್ಟೆ ಗ್ರಾಮದ ದಿವಂಗತ ಶ್ರೀ ಡಿ ಬಸಣ್ಣನವರ ಪುಣ್ಯ ಸ್ಮರಣೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮ ಪಂಚಾಯಿತಿ ಸುಂಕದಕಟ್ಟೆ ಗ್ರಾಮದಿಂದ 5ನೇ ಬಾರಿ ಗೆದ್ದು 22/12/2020 ರಂದು ಗ್ರಾಮ ಪಂಚಾಯಿತಿಗೆ ನಿಂತು 6ನೇ ಬಾರಿಗೆ ಸ್ಪರ್ದಿಸಿ ಮತದಾನದ ಫಲಿತಾಂಶ ಬರುವುದಕ್ಕು ಮುಂಚಿತವಾಗಿ ಮರಣ ಹೊಂದಿದ ಸುಂಕದಕಟ್ಟೆ ಗ್ರಾಮದ ದಿವಂಗತ ಶ್ರೀ…

ಹರಿಹರ ತಾಲೂಕು ಶ್ರೀಸಲಗನಹಳ್ಳಿ ಚೌಡೇಶ್ವರೀ ದೇವಿಯ ದೇವಸ್ದಾನದಲ್ಲಿ ಕಾರ್ತಿಕೋತ್ಸವ

ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ದಿನಾಂಕ 30/12/2020 ರಂದು ಸಲಗನಹಳ್ಳಿ ಗ್ರಾಮದಲ್ಲಿರುವ ಶ್ರೀಸಲಗನಹಳ್ಳಿ ಚೌಡೇಶ್ವರೀ ದೇವಿಯ ದೇವಸ್ದಾನದಲ್ಲಿ ಬುಧವಾರ ರಾತಿ ್ರ8.30ಕ್ಕೆ ಸರಿಯಾಗಿ ಶ್ರೀಚೌಡೇಶ್ವರೀ ದೇವಿಗೆ ಮತ್ತು ಭೂತರಾಜರಿಗೆ ಹೂವಿನಿಂದ ಸುಂದರವಾಗಿ ಅಲಂಕೃತಗೊಳಿಸಿ ದೇವಸ್ದಾನದಲ್ಲಿ ಕಾರ್ತಿಕೋತ್ಸವವು ಮಾಡಲಾಯಿತು.ಶ್ರೀ ದೇವಿಯ ಭಕ್ತರು ಬಂದು…