Day: January 3, 2021

ರೇವಣಸಿದ್ದಪ್ಪ ಕೆ.ಜೆ ಗ್ರಾಮ ಪಂಚಾಯಿತಿ ಸದಸ್ಯರು ಕೂಲಂಬಿ.. ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕೂಲಂಬಿ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಕೂಲಂಬಿ ವಾರ್ಡ್ ನಂಬರ್ 03 ಮತಕ್ಷೇತ್ರದಿಂದ ರೇವಣಸಿದ್ದಪ್ಪ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ ತಮ್ಮ…