ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಿಲೋಗಲ್ಲು ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 27 -12 -2020 ನೇ ಭಾನುವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲೋಗಲ್ಲು ಗ್ರಾಮದ ಕಂಚುಗಾರನಹಳ್ಳಿ ಮತಕ್ಷೇತ್ರದಿಂದ ಸಿದ್ದೇಶ್ ಪಟೇಲ್ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಿ ತಮ್ಮಗಳ ಸೇವೆಯನ್ನು ಮಾಡಲಿಕ್ಕೆ ಅವಕಾಶವನ್ನು ನೀಡಿದ್ದಕ್ಕಾಗಿ, ನಮ್ಮ ಊರಿನ ನಿಲೋಗಲ್ಲು ಗ್ರಾಮದ ಹಿರಿಯರು ,ಹಿತೈಷಿಗಳು, ಸ್ನೇಹಿತರು, ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ತಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು ಕೋರುವವರು.
ಸಿದ್ದೇಶ್ ಪಟೇಲ್
ಗ್ರಾಮ ಪಂಚಾಯತಿ ಸದಸ್ಯರು ನಿಲೋಗಲ್ಲು.