ಕುಡಿಯುವ ನೀರಿಗೆ ಅನ್ಯಾಯವಾಗದಂತೆ
ಕಾಮಗಾರಿ ಪೂರ್ಣಗೊಳಿಸಬೇಕು : ಅಧಿಕಾರಿಗಳಿಗೆ
ಸಚಿವರ ಸೂಚನೆ ದಾವಣಗೆರೆ ಜ.06ಗ್ರಾಮೀಣ ಭಾಗದ ಬಡವರ ಕುಡಿಯುವ ನೀರಿಗೆಅನ್ಯಾಯವಾಗದಂತೆ ಕಾಮಗಾರಿಗಳನ್ನು ನಿಗದಿತಸಮಯದೊಳಗೆ ಪೂರ್ಣಗೊಳಿಸಬೇಕು. ಹಾಗೂ ಕಾಮಗಾರಿಪ್ರಗತಿ ಕುರಿತು ಸಮರ್ಪಕವಾದ ವರದಿ ನೀಡಬೇಕೆಂದುಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬುಧವಾರ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿಏರ್ಪಡಿಸಲಾಗಿದ್ದ ಜಿ.ಪಂ ಪ್ರಗತಿ ಪರಿಶೀಲನಾ…