ದಾವಣಗೆರೆ ಜ.07
      ಜ.08 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30
ರವರೆಗೆ ಆಯ್ದ 06 ಸಂಸ್ಥೆಗಳಲ್ಲಿ ಕೋವಿಡ್-19 ಡ್ರೈರನ್
ಲಸಿಕಾಕರಣವನ್ನು ನಡೆಸಲಾಗುವುದೆಂದು
ಚಿಗಟೇರಿ  ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ,
ಸಮುದಾಯ ಆರೋಗ್ಯ ಕೇಂದ್ರ ಸಂತೆಬೆನ್ನೂರು
ಚನ್ನಗಿರಿ, ನಗರ ಆರೋಗ್ಯ ಕೇಂದ್ರ ಭಾಷನಗರ ,
ಪ್ರಾಥಮಿಕ ಆರೋಗ್ಯ ಕೇಂದ್ರ ಕೊಂಡಜ್ಜಿ ಹರಿಹರ
ತಾಲ್ಲೂಕು ಹಾಗೂ ಎಸ್.ಎಸ್.ಐ.ಎಂ.ಎಸ್ ವೈದ್ಯಕಿಯ ಮಹಾವಿದ್ಯಾಲಯ
ದಾವಣಗೆರೆ ಈ ಸಂಸ್ಥೆಗಳಲ್ಲಿ ಕೋವಿಡ್-19 ಡ್ರೈರನ್
ಲಸಿಕಾಕರಣವನ್ನು ನಡೆಸಲಾಗುವುದೆಂದು ಜಿಲ್ಲಾ ಆರೋಗ್ಯ
ಮತ್ತು ಕು.ಕ.ಅಧಿಕಾರಿ ಜಯಪ್ರಕಾಶ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *